ಸ್ವಚ್ಛ ಸಂಕೀರ್ಣ ಉದ್ಘಾಟನೆ ಗೋಣಿಕೊಪ್ಪ ವರದಿ, ಅ. ೨: ಮಾಯಮುಡಿ ಗ್ರಾಮ ಪಂಚಾಯಿತಿ ಆವರಣದಲ್ಲಿ ರೂ. ೫ ಲಕ್ಷ ಅನುದಾನದಲ್ಲಿ ನಿರ್ಮಿಸಿರುವ ಸ್ವಚ್ಛ ಸಂಕೀರ್ಣವನ್ನು ಶಾಸಕ ಕೆ.ಜಿ. ಬೋಪಯ್ಯ ಶನಿವಾರ ಉದ್ಘಾಟಿಸಿದರು. ಹೈಡ್ರಾಲಿಕ್
ನಾಳೆ ಜಿಲ್ಲಾಮಟ್ಟದ ರಾಷ್ಟಿçÃಯ ಅಪ್ರೆಂಟಿಶಿಪ್ ಮೇಳಮಡಿಕೇರಿ, ಅ. ೨: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಮಡಿಕೇರಿ ವತಿಯಿಂದ ತಾ. ೪ ರಂದು (ನಾಳೆ) ಜಿಲ್ಲಾಮಟ್ಟದ ರಾಷ್ಟಿçÃಯ
ಇಂದು ಅರೆಭಾಷೆ ಸಂಸ್ಕೃತಿ ಶಿಬಿರಮಡಿಕೇರಿ, ಅ. ೨ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕುಶಾಲನಗರ ಗೌಡ ಸಮಾಜ ಇವರ ಸಹಯೋಗದಲ್ಲಿ ಅರೆಭಾಷೆ ಸಂಸ್ಕೃತಿ ಶಿಬಿರವು ತಾ. ೩
ಸಹಕಾರ ಸೌಹಾರ್ದ ಕಾಯ್ದೆ ಜಾರಿಗೆ ಬರಲು ಸಹಕಾರ ಭಾರತಿ ಕಾರಣಮಡಿಕೇರಿ, ಅ. ೨: ಸಹಕಾರ ಭಾರತಿಯು ಸಹಕಾರಿಗಳಲ್ಲಿ ಸಂಸ್ಕಾರದ ಜೊತೆಗೆ ರಾಷ್ಟಿçÃಯತೆ ಯನ್ನು ಮತ್ತು ಸಾಮಾಜಿಕ ಜವಾಬ್ದಾರಿಗಳ ತಿಳುವಳಿಕೆಗಳನ್ನು ಮೂಡಿಸುತ್ತಿದೆ. ರಾಜ್ಯದಲ್ಲಿ ಸಹಕಾರ ಸೌಹಾರ್ದ ಕಾಯ್ದೆ ಜಾರಿಗೆ
ಬಾಲಿವುಡ್ನಲ್ಲಿ ಕೊಡಗಿನ ಗುಲ್ಷನ್ ದೇವಯ್ಯ ಸಾಧನೆಮಡಿಕೇರಿ, ಅ. ೨: ಕೊಡಗಿನವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಇದರಲ್ಲಿ ಪ್ರಸ್ತುತದ ಸಮಾಜದಲ್ಲಿ ಹೆಚ್ಚಾಗಿ ಆಕರ್ಷಣೆಯಾಗಿರುವದು ಚಲನಚಿತ್ರರಂಗ... ಈ ಕ್ಷೇತ್ರದಲ್ಲಿಯೂ ಕೊಡಗಿನ