ಸೋಮವಾರಪೇಟೆಯಲ್ಲಿ ಹಬ್ಬದ ಸಂಭ್ರಮ ಸೋಮವಾರಪೇಟೆ, ಅ. ೧೩: ಆಯುಧ ಪೂಜೋತ್ಸವ ಹಿನ್ನೆಲೆ ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬದ ಸಂಭ್ರಮ ಕಂಡುಬರುತ್ತಿದ್ದು, ಪಟ್ಟಣದಲ್ಲಿ ಖರೀದಿಯ ಭರಾಟೆ ಜೋರಾಗಿ ನಡೆಯಿತು. ವಿಶೇಷವಾಗಿ ವಾಹನಗಳಿಗೆ
ಕೊಡವ ಸಮಾಜದಲ್ಲಿ ತೀರ್ಥ ವಿತರಣೆಸೋಮವಾರಪೇಟೆ,ಅ.೧೩: ತಾ.೧೭ರಂದು ತಲಾಕಾವೇರಿಯಲ್ಲಿ ತೀರ್ಥೋದ್ಭವ ಹಿನ್ನೆಲೆ ತಾ.೧೮ರಂದು ಕೊಡವ ಸಮಾಜದಲ್ಲಿ ಬೆಳಿಗ್ಗೆ ೭.೩೦ಕ್ಕೆ ಪುಣ್ಯತೀರ್ಥವನ್ನು ವಿತರಿಸಲಾಗುವುದು ಎಂದು ಸಮಾಜದ ಅಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾ ೧೫ರಂದು ರೈತ ಕೃಷಿ ಭಂಡಾರ ಉದ್ಘಾಟನೆಸೋಮವಾರಪೇಟೆ,ಅ.೧೩: ಇಲ್ಲಿನ ನಂ.೩೮೩ನೇ ಸೋಮವಾರಪೇಟೆ ನಾಡು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ ವತಿಯಿಂದ ರೈತ ಕೃಷಿ ಭಂಡಾರ ತಾ. ೧೫ ರಂದು ಬೆಳಿಗ್ಗೆ ೮.೪೪ಕ್ಕೆ ಸಹಕಾರ
ದಸರಾದಂದು ದರುಶನ ನೀಡಲಿದ್ದಾರೆ ದೇವಾನುದೇವತೆಗಳುಮಡಿಕೇರಿ, ಅ. ೧೨ : ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಎಂದೊಡನೆ ನೆನಪಿಗೆ ಬರುವುದು ವೈಭವಯುತ ದಶಮಂಟಪಗಳ ಶೋಭಾಯಾತ್ರೆ. ಅದ್ಧೂರಿ ಆಡಂಬರದೊAದಿಗೆ ವಿಭಿನ್ನ ಕಥಾ ಸಾರಾಂಶದೊAದಿಗೆ ಜಗಮಗಿಸುವ
ಕೊಡಗಿನ ಜೀವಂತ ಸಮಸ್ಯೆಗಳಿಗೆ ದನಿಯಾಗಿ ಡಿಕೆಸುರೇಶ್ ಮಡಿಕೇರಿ, ಅ. ೧೨: ಕೊಡಗಿನ ಜೀವಂತ ಸಮಸ್ಯೆಗಳಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ದÀನಿಯಾಗಿ, ಆಡಳಿತ ಪಕ್ಷವನ್ನು ಎಚ್ಚರಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್