ಪ್ರತಿದಿನವೂ ಕುಡಿಯುವ ನೀರು ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತುಪ.ಪಂ. ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಪಿ.ಕೆ.ಚಂದ್ರು ಸೋಮವಾರಪೇಟೆ, ಅ. ೧೩: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿ ದಿನವೂ ಶುದ್ಧ ಕುಡಿಯುವ ನೀರು ಪೂರೈಕೆಯೊಂದಿಗೆ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು
ವೀರಾಜಪೇಟೆ ನಗರದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಒತ್ತಾಯ *ವೀರಾಜಪೇಟೆ, ಅ. ೧೩: ವೀರಾಜಪೇಟೆ ನಗರದಲ್ಲಿ ಇತ್ತೀಚೆಗೆ ಹಲವು ವಾರ್ಡುಗಳಲ್ಲಿ ಬೀದಿನಾಯಿಗಳ ಹಾವಳಿ ಜಾಸ್ತಿಯಾಗಿರುವ ಕುರಿತು ದೂರು ಕೇಳಿಬರುತ್ತಿವೆ. ಸುಭಾಷ್ ನಗರ, ಅರಸುನಗರ, ಮಾಂಸ ಮಾರುಕಟ್ಟೆ ರಸ್ತೆ
ನಿಟ್ಟೂರು ಗ್ರಾಪಂ ಜಮಾಬಂದಿ ಸಭೆಮಡಿಕೇರಿ, ಅ. ೧೩: ನಿಟ್ಟೂರು ಗ್ರಾಮ ಪಂಚಾಯಿತಿಯ ೨೦೨೦-೨೧ನೇ ಸಾಲಿನ ಜಮಾಬಂದಿ ಸಭೆ ತಾ. ೨೫ ರಂದು ಬೆಳಿಗ್ಗೆ ೧೧ ಗಂಟೆಗೆ ಗ್ರಾ.ಪಂ. ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷ
ಕಳಪೆ ಕಾಮಗಾರಿ ಇಂಜಿನಿಯರ್ರಿAದ ಹಣ ವಸೂಲಾತಿಗೆ ಆದೇಶಸೋಮವಾರಪೇಟೆ, ಅ.೧೩: ರಸ್ತೆ ಕಳಪೆ ಕಾಮಗಾರಿ ನಿರ್ವಹಿಸಿದ ಹಿನ್ನೆಲೆಯಲ್ಲಿ ಅಂದು ಕಾರ್ಯನಿರ್ವಹಿಸಿದ್ದ ಮೂವರು ಇಂಜಿನಿಯರ್‌ಗಳಿAದ ೭,೪೫,೫೩೯ ರೂ.ಗಳನ್ನು ವಸೂಲಿ ಮಾಡಲು ಸರ್ಕಾರ ಅ.೧೧ರಂದು ಆದೇಶ ಹೊರಡಿಸಿದೆ. ೨೦೧೨ ನೇ