ಹುಟ್ಟೂರು ಪುತ್ತೂರಿನಲ್ಲೂ ೪೦ಲಕ್ಷ ವಂಚನೆ

ಮಡಿಕೇರಿ, ಅ. ೧೨: ಅಮಾಯಕರನ್ನು., ಉದ್ಯೋಗ ಅವಶ್ಯಕತೆಯಿರುವವರನ್ನೇ ಪರಿಚಯಿಸಿಕೊಂಡು., ನಂಬಿಕೆ ಮೂಡುವಂತೆ ಮಾಡಿ, ಹಣ ಲಪಟಾಯಿಸಿ ವಂಚಿಸುವದನ್ನೇ ವೃತ್ತಿಯನ್ನಾಗಿಸಿಕೊಂಡಿರುವ ಪುನಿತ್‌ಕುಮಾರ್ ತನ್ನ ಸ್ವಗ್ರಾಮ ಪುತ್ತೂರಿನಲ್ಲೂ ರೂ.೪೦ ಲಕ್ಷ

ಅನಾಥ ನಾಯಿ ಬೆಕ್ಕು ಮರಿಗಳಿಗೆ ಮರುಜೀವ ಕಲ್ಪಿಸುತ್ತಿರುವ ‘ಸಿಂಬಾಸ್ ಹೋಮ್’ ತಂಡ

ಮಡಿಕೇರಿ, ಅ. ೧೨ : ‘ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ, ಸ್ಥಳಾಂತರಕ್ಕೆ ಕ್ರಮ ತೆಗೆದುಕೊಳ್ಳಿ’ ಎಂದು ನಗರಸಭೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸು ವವರಿದ್ದಾರೆ. ನಾಯಿಮರಿಯೊಂದು ವಾಹನ

ಹಾಕಿ ಇಂಡಿಯಾದ ತೀರ್ಪುಗಾರರಾಗಿ ಕೊಂಡಿರ ಮುತ್ತಪ್ಪ

ನಾಪೋಕ್ಲು, ಅ. ೧೨: ಭಾರತ ದೇಶದ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಒಂದಾದ ಇಂಡಿಯನ್ ಆಯಿಲ್ ಸರ್ವೋ ಸುರ್ಜಿತ್ ಹಾಕಿ ಪಂದ್ಯಾವಳಿ ತಾ. ೨೩ ರಿಂದ ಪಂಜಾಬಿನ ಜಲಂದರ್‌ನಲ್ಲಿ ನಡೆಯಲಿದ್ದು,

೨ ಹೊಸ ಕೋವಿಡ್ ೧೯ ಪ್ರಕರಣಗಳು

ಮಡಿಕೇರಿ, ಅ.೧೨: ಜಿಲ್ಲೆಯಲ್ಲಿ ಮಂಗಳವಾರ ೨ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ಸೋಮವಾರಪೇಟೆ ತಾಲೂಕಿನಲ್ಲಿ ೧, ವೀರಾಜಪೇಟೆ ತಾಲೂಕಿನಲ್ಲಿ ೧ ಹೊಸ ಕೋವಿಡ್-೧೯ ಪ್ರಕರಣಗಳು ಕಂಡುಬAದಿವೆ. ಜಿಲ್ಲೆಯಲ್ಲಿನ ಒಟ್ಟು ಕೋವಿಡ್-೧೯

ಖಾಸಗಿ ಶಾಲೆಗಳ ಲಾಗಿನ್ ಬಳಸಿ ಟಿಸಿ ವಿತರಣೆ ಆರೋಪ ಸಂಘದಿAದ ದೂರು

ಸೋಮವಾರಪೇಟೆ, ಅ. ೧೨: ಖಾಸಗಿ ಶಾಲೆಗಳ ಗಮನಕ್ಕೆ ತಾರದೇ ತಾಲೂಕಿನ ಕೆಲವೊಂದು ಖಾಸಗಿ ಶಾಲೆಗಳ ಲಾಗಿನ್ ಬಳಸಿ ವಿದ್ಯಾರ್ಥಿ ಗಳಿಗೆ ವರ್ಗಾವಣೆ ಪ್ರಮಾಣ ಪತ್ರ ನೀಡಲಾಗಿದೆ ಎಂದು