ಅಯ್ಯಪ್ಪ ದೇಗುಲದಲ್ಲಿ ದುರ್ಗಾ ಪೂಜೆ

ವೀರಾಜಪೇಟೆ, ಅ. ೧೩: ವೀರಾಜಪೇmಯ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿರುವ ದುರ್ಗಾ ಮಾತೆಯ ಗುಡಿಯಲ್ಲಿ ನವರಾತ್ರಿ ಪ್ರಯುಕ್ತ ದುರ್ಗಾ ಪೂಜೆ ನಡೆಯಿತು. ಬೆಳಿಗ್ಗೆನಿಂದಲೇ ಪೂಜಾ ಕಾರ್ಯಕ್ರಮವು ಆರಂಭಗೊAಡು

ಚೇತರಿಕೆ ಕಂಡ ಶುಂಠಿ ಬೆಲೆ ಬೆಳೆಗಾರರ ಮೊಗದಲ್ಲಿ ಕಳೆ

ಕಣಿವೆ, ಅ. ೧೩: ಕಳೆದ ಎರಡು ದಿನಗಳಿಂದ ಶುಂಠಿ ಬೆಲೆಯಲ್ಲಿ ಒಂದಷ್ಟು ಚೇತರಿಕೆ ಕಾಣುತ್ತಿದೆ. ಇದರಿಂದಾಗಿ ಸಹಜವಾಗಿ ಶುಂಠಿ ಬೆಳೆಗಾರರ ಮೊಗದಲ್ಲಿ ಮಂದಹಾಸದ ಕಳೆ ಮೂಡುತ್ತಿದೆ. ದಸರಾ