ಗೋವಾ ಬೀಚ್ನಲ್ಲಿ ಜಿಲ್ಲೆಯ ಯುವಕ ದುರ್ಮರಣ* ಸಿದ್ದಾಪುರ, ಅ. ೨೫: ಸ್ನೇಹಿತರೊಂದಿಗೆ ಗೋವಾಕ್ಕೆ ಪ್ರವಾಸ ತೆರಳಿದ್ದ ಜಿಲ್ಲೆಯ ಯುವಕನೋರ್ವ ಸಮುದ್ರದ ಅಲೆಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಮಡಿಕೇರಿ ತಾಲೂಕಿನ ಅರುವತ್ತೋಕ್ಲು ನಿವಾಸಿ,
ಕೊಡಗಿನ ಗಡಿಯಾಚೆದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ರಜನಿಕಾಂತ್ ಚೆನ್ನೆöÊ, ಅ. ೨೫: ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಚಿತ್ರರಂಗಕ್ಕೆ ಸಲ್ಲಿಸಿದ ಅತ್ಯುತ್ತಮ ಸೇವೆಗಾಗಿ ಕೇಂದ್ರ ಸರ್ಕಾರ ಘೋಷಿಸಿದ
ಜಿಲ್ಲಾಧಿಕಾರಿಗೆ ದೂರುಸಿದ್ದಾಪುರ, ಅ. ೨೫ : ದಲಿತರಿಗೆ ನಿರ್ಮಿಸುತ್ತಿರುವ ಮನೆಗಳು ಕಳಪೆ ಯಾಗಿವೆ ಎಂದು ಆರೋಪಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಜಿಲ್ಲಾಧಿಕಾರಿಯವರಿಗೆ ದೂರು ನೀಡಲಾಯಿತು. ಮಾತನಾಡಿದ ಸಿಪಿಐ
ಬಂಗಾಳದಲ್ಲಿ ಪ್ರತಿಧ್ವನಿಸಿದ್ದ ಕಪ್ಪು ಕೋಣೆಯ ದುರಂತಭಾರತದ ಇತಿಹಾಸ ಎಂದಾಕ್ಷಣ ಮಹಮ್ಮದ್ ಘಜ್ನಿ, ಮಹಮ್ಮದ್ ಘೋರಿಯ ದಾಳಿಗಳು, ದೆಹಲಿ ಸುಲ್ತಾನರ ಅಟ್ಟಹಾಸ, ಅಲ್ಲಾವುದ್ದೀನ್ ಖಿಲ್ಜಿಯ ಕ್ರೌರ್ಯ, ಮೊಘಲರ ದಬ್ಬಾಳಿಕೆ, ಭಾರತದ ಅರಸರ ಸಾಲು ಸಾಲು
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಕೂಡಿಗೆ, ಅ. ೨೫: ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೦-೨೧ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಅಧ್ಯಕ್ಷತೆ