ಜೇನುಕೊಲ್ಲಿಯಲ್ಲಿ ಕಾಡಾನೆ ಹಾವಳಿ ಬೆಳೆ ನಾಶ

ಮಡಿಕೇರಿ, ಅ.20 : ಕತ್ತಲೆಕಾಡು ಸಮೀಪದ ಜೇನುಕೊಲ್ಲಿ ಬೆಟ್ಟ ಹಾಗೂ ಹೊಸ್ಕೇರಿ ಸುತ್ತ ಕಳೆದ 3 ದಿನಗಳಿಂದ ನಿರಂತರವಾಗಿ ಕಾಡಾನೆಗಳು ದಾಳಿ ನಡೆಸುತ್ತಿವೆ. ಜಿಲ್ಲೆಯ ಎಲ್ಲೆಡೆ ಕಾಡಾನೆಗಳದ್ದೇ