ರೈತರ ಪಂಪ್ಸೆಟ್ಗಳ ವಿದ್ಯುತ್ ಕಡಿತ ಸೆಸ್ಕ್ಗೆ ಮುತ್ತಿಗೆ ಮಡಿಕೇರಿ, ಅ. ೨೫: ಕೊಡಗು ಜಿಲ್ಲೆಯ ರೈತರ ಪಂಪ್ ಸೆಟ್‌ಗಳಿಗೆ ನೀಡಿದ್ದ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿರುವ ಸೆಸ್ಕ್ ಕ್ರಮ ಖಂಡಿಸಿ ರಾಜ್ಯ ರೈತ ಸಂಘ ಹಾಗೂ
ಗ್ಯಾಸ್ ಗೀಸರ್ ಸೋರಿಕೆ ಶಂಕೆ ಪ್ರವಾಸಕ್ಕೆ ಬಂದಿದ್ದ ಯುವತಿ ದುರ್ಮರಣ ಮಡಿಕೇರಿ, ಅ. ೨೫: ಸ್ನಾನಕ್ಕೆಂದು ತೆರಳಿದ ಯುವತಿ ಮೃತಪಟ್ಟ ಘಟನೆ ನಗರದ ಹೋಂಸ್ಟೇಯೊAದರಲ್ಲಿ ನಡೆದಿದ್ದು, ಗ್ಯಾಸ್ ಗೀಸರ್ ಸೋರಿಕೆಯಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಮೂಲತಃ ಬಳ್ಳಾರಿ ತೋರಣಗಲ್ಲು ನಿವಾಸಿ
ಶಾಲೆಗೆ ಮರಳಿದ ಚಿಣ್ಣರು ಮೊದಲನೆಯ ದಿನ ಶೇ ೫೩ ರಷ್ಟು ಹಾಜರಾತಿಮಡಿಕೇರಿ, ಅ. ೨೫: ಸುಮಾರು ಒಂದೂವರೆ ವರ್ಷದಿಂದ ಶಾಲೆಯತ್ತ ಮುಖಮಾಡದೇ ಇದ್ದ ಮಕ್ಕಳು ಇಂದು ಸಂಭ್ರಮ-ಸಡಗರದಿAದ ಸಮವಸ್ತçಧಾರಿಗಳಾಗಿ ವಿದ್ಯಾ ದೇಗುಲಕ್ಕೆ ತೆರಳಿದರು. ಶಾಲಾ-ಶಿಕ್ಷಕರು, ಸಿಬ್ಬಂದಿ ವರ್ಗದವರು ಮಕ್ಕಳನ್ನು
ಯುವತಿಯ ಹೊಟ್ಟೆಯಲ್ಲಿ ಒಂದೂವರೆ ಕೆಜಿ ಕೂದಲುಶಸ್ತç ಚಿಕಿತ್ಸೆ ಮೂಲಕ ಹೊರತೆಗೆದ ವೈದ್ಯರು ಮಡಿಕೇರಿ, ಅ. ೨೫: ಅಪರೂಪದಲ್ಲಿ ಬಲು ಅಪರೂಪದ ಪ್ರಕರಣದಲ್ಲಿ ಯುವತಿಯ ಹೊಟ್ಟೆಯಲ್ಲಿದ್ದ ಒಂದೂವರೆ ಕೆಜಿ ತೂಕದ ಕೂದಲಿನ ಗೆಡ್ಡೆಯನ್ನು ಹೊರತೆಗೆಯುವಲ್ಲಿ ಜಿಲ್ಲಾಸ್ಪತ್ರೆಯ
ಭಾರತ ಪಾಕಿಸ್ತಾನ ಕ್ರಿಕೆಟ್ ಪಂದ್ಯಾಟ ವೀಕ್ಷಣೆ ವೇಳೆ ಹೃದಯಾಘಾತಸೋಮವಾರಪೇಟೆ, ಅ.೨೫: ನಿನ್ನೆ ನಡೆದ ಭಾರತ-ಪಾಕಿಸ್ತಾನ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯಾಟ ವನ್ನು ಟಿ.ವಿ.ಯಲ್ಲಿ ವೀಕ್ಷಿಸುತ್ತಿದ್ದ ವೇಳೆ, ಕ್ರಿಕೆಟ್ ಪ್ರೇಮಿಯೋರ್ವರು ಹೃದಯಾ ಘಾತಕ್ಕೀಡಾಗಿ ದುರ್ಮರಣ ಹೊಂದಿದ ಘಟನೆ ಸಮೀಪದ