ಗುಡ್ಡೆಹೊಸೂರು, ಅ. 20: ಇಲ್ಲಿನ ಆರ್.ಎಸ್. ಎಸ್. ಶಾಖೆ ವತಿಯಿಂದ ದೇವಸ್ಥಾನ ಆವರಣದ ಸುತ್ತಮುತ್ತ ಕಾಡು ಕಡಿದು ಸ್ವಚ್ಛತಾ ಕಾರ್ಯ ನಡೆಸಲಾಯಿತು.

ಈ ಸಂದರ್ಭ ಸಂಘದ ಪ್ರಮುಖರಾದ ರಮೇಶ್ ಮತ್ತು ಸಂಘದ ಸದಸ್ಯರು ಹಾಜರಿದ್ದರು.