ಇಂದು ಕನ್ನಡ ಬದುಕು ಬಂಗಾರಮಡಿಕೇರಿ, ನ. ೯: ಮುಳಿಯ ಜ್ಯುವೆಲ್ಸ್ ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ತಾ. ೧೦ ರಂದು (ಇಂದು) ಕನ್ನಡ-ಬದುಕು-ಬಂಗಾರ ಎಂಬ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಂಜೆ ೪.೩೦ಕ್ಕೆ ಮುಳಿಯ
ಕೋವಿಡ್ ಶೂನ್ಯ ಪ್ರಕರಣಮಡಿಕೇರಿ, ನ.೯: ಜಿಲ್ಲೆಯಲ್ಲಿ ಮಂಗಳವಾರ ಹೊಸ ಕೋವಿಡ್-೧೯ ಪ್ರಕರಣಗಳು ಕಂಡುಬAದಿಲ್ಲ. ಜಿಲ್ಲೆಯಲ್ಲಿನ ಒಟ್ಟು ಕೋವಿಡ್-೧೯ ಪ್ರಕರಣಗಳ ಸಂಖ್ಯೆ ೩೫,೩೪೮ ಆಗಿದ್ದು, ಕಳೆದ ೨೪ ಗಂಟೆಗಳ ಅವಧಿಯಲ್ಲಿ ೮
ಅಸಂಪ್ರದಾಯಿಕ ವಿವಾಹಗಳಿಗೆ ಕೊಡವ ಸಮಾಜದ ಕಡಿವಾಣ ಮಡಿಕೇರಿ, ನ. ೮: ಇತ್ತೀಚೆಗಷ್ಟೆ ಕೊಡಗಿನಲ್ಲಿ ಪ್ರಥಮ ಬಾರಿಗೆ ರಾಜೀವ್ ಬೋಪಯ್ಯ ಅಧ್ಯಕ್ಷತೆಯ ಪೊನ್ನಂಪೇಟೆ ಕೊಡವ ಸಮಾಜ ಕೊಡವ ವಿವಾಹಗಳ ಅಸಂಪ್ರದಾಯಿಕ ವಿವಾಹ ಹಾಗೂ ಇತರ ಅಂತಹ
ಹಾಕಿ ದಿಗ್ಗಜ ಎಂಪಿ ಗಣೇಶ್ಗೆ ಪದ್ಮಶ್ರೀ ಪ್ರದಾನ ಮಡಿಕೇರಿ, ನ. ೮: ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಯಾದ ಪದ್ಮಶ್ರೀ ಬಿರುದನ್ನು ಕೊಡಗು ಜಿಲ್ಲೆ ಮೂಲದ ಹೆಮ್ಮೆಯ ಕ್ರೀಡಾಪಟು ಡಾ. ಮೊಳ್ಳೇರ ಪಿ. ಗಣೇಶ್
ಕಸವನ್ನು ಹಾಕುವುದು ಕಂಡುಬAದಲ್ಲಿ ೫ ಸಾವಿರ ದಂಡಗೋಣಿಕೊಪ್ಪಲು. ನ. ೮: ಪಟ್ಟಣದಲ್ಲಿ ಸಂಗ್ರಹವಾಗುವ ಕಸವನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ತಡೆಗಟ್ಟಲು ಅಮ್ಮತ್ತಿ ಕಾರ್ಮಾಡು ಗ್ರಾಮ ಪಂಚಾಯಿತಿಯು ಕಠಿಣ ನಿರ್ಧಾರವನ್ನು ಕೈಗೊಂಡಿದೆ. ಈಗಾಗಲೇ ಅಮ್ಮತ್ತಿ ಹೊಸೂರು ರಸ್ತೆಯಲ್ಲಿ