ಮಾರುಕಟ್ಟೆ ಸ್ಥಳಾಂತರ: ಮಧ್ಯವರ್ತಿಗಳಿಂದ ಗೊಂದಲ ಕುಶಾಲನಗರ, ಅ. 26: ಕುಶಾಲನಗರ ಮಾರುಕಟ್ಟೆ ಸ್ಥಳಾಂತರದ ಬಗ್ಗೆ ಕೆಲವು ಮಧ್ಯವರ್ತಿಗಳು ಅನವಶ್ಯಕವಾಗಿ ಗೊಂದಲ ಮೂಡಿಸುತ್ತಿದ್ದು ವಾರದ ಸಂತೆ ವರ್ತಕರಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಕುಶಾಲನಗರ ಮಂಕ್ಯ ಗ್ರಾಮದಲ್ಲಿ ಗೋವು ಕಳವಿಗೆ ಯತ್ನಸೋಮವಾರಪೇಟೆ, ಅ.26: ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಕ್ಯ ಗ್ರಾಮದಲ್ಲಿ ಗೋವುಗಳ ಕಳವಿಗೆ ಯತ್ನಿಸಿರುವ ಘಟನೆ ನಡೆದಿದೆ. ಸೂರ್ಲಬ್ಬಿ ನಾಡಿನ ಕುಂಬಾರಗಡಿಗೆ ಗ್ರಾಮದ ಕನ್ನಿಕಂಡ ಎಂ. ಬಿದ್ದಪ್ಪ ಪಾಲಿ ಕ್ಲಿನಿಕ್ಗೆ ರಜೆಮಡಿಕೇರಿ, ಅ. 26: ಮಡಿಕೇರಿಯ ಇಸಿಹೆಚ್‍ಎಸ್ ಪಾಲಿಕ್ಲಿನಿಕ್ ತಾ. 30ರಂದು ಈದ್ ಮಿಲಾದ್ ಮತ್ತು 31ರಂದು ಮಾಸಿಕ ಲೆಕ್ಕತಪಾಸಣೆಯ ಪ್ರಯುಕ್ತ ಮುಚ್ಚಲ್ಪಟ್ಟಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.ಕೋವಿಡ್ ಸೋಂಕಿತÀ 50 ಗರ್ಭಿಣಿಯರಿಗೆ ಹೆರಿಗೆ ಮಡಿಕೇರಿ, ಅ. 24: ಮಾರ್ಚ್‍ನಿಂದ ಅಕ್ಟೋಬರ್ 23ರ ವರೆಗೆ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ (ಕೋವಿಡ್ 19 ಪಾಸಿಟಿವ್ ಬಂದಿದ್ದ) 50 ಮಂದಿ ಗರ್ಭಿಣಿಯರಿಗೆ ಯಶಸ್ವಿಯಾಗಿ ಸಾಮಾನ್ಯಜಗದ್ವಂದ್ಯ ಭಾರತದ ಪರಿಕಲ್ಪನೆ ಸಾಕಾರಗೊಂಡಿದೆಮಡಿಕೇರಿ, ಅ. 24: ಆಧ್ಯಾತ್ಮಿಕತೆಯ ತಳಹದಿಯಲ್ಲಿ ಇಂದು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಗತ್ತಿನ ಬಹುತೇಕ ರಾಷ್ಟ್ರಗಳ ಮಾರ್ಗದರ್ಶಕರಾಗಿದ್ದು, ಸ್ವತಃ ಅಮೇರಿಕಾ ರಾಷ್ಟ್ರಾಧ್ಯಕ್ಷ ಟ್ರಂಪ್‍ರಂತ ಜಾಗತಿಕ
ಮಾರುಕಟ್ಟೆ ಸ್ಥಳಾಂತರ: ಮಧ್ಯವರ್ತಿಗಳಿಂದ ಗೊಂದಲ ಕುಶಾಲನಗರ, ಅ. 26: ಕುಶಾಲನಗರ ಮಾರುಕಟ್ಟೆ ಸ್ಥಳಾಂತರದ ಬಗ್ಗೆ ಕೆಲವು ಮಧ್ಯವರ್ತಿಗಳು ಅನವಶ್ಯಕವಾಗಿ ಗೊಂದಲ ಮೂಡಿಸುತ್ತಿದ್ದು ವಾರದ ಸಂತೆ ವರ್ತಕರಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಕುಶಾಲನಗರ
ಮಂಕ್ಯ ಗ್ರಾಮದಲ್ಲಿ ಗೋವು ಕಳವಿಗೆ ಯತ್ನಸೋಮವಾರಪೇಟೆ, ಅ.26: ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಕ್ಯ ಗ್ರಾಮದಲ್ಲಿ ಗೋವುಗಳ ಕಳವಿಗೆ ಯತ್ನಿಸಿರುವ ಘಟನೆ ನಡೆದಿದೆ. ಸೂರ್ಲಬ್ಬಿ ನಾಡಿನ ಕುಂಬಾರಗಡಿಗೆ ಗ್ರಾಮದ ಕನ್ನಿಕಂಡ ಎಂ. ಬಿದ್ದಪ್ಪ
ಪಾಲಿ ಕ್ಲಿನಿಕ್ಗೆ ರಜೆಮಡಿಕೇರಿ, ಅ. 26: ಮಡಿಕೇರಿಯ ಇಸಿಹೆಚ್‍ಎಸ್ ಪಾಲಿಕ್ಲಿನಿಕ್ ತಾ. 30ರಂದು ಈದ್ ಮಿಲಾದ್ ಮತ್ತು 31ರಂದು ಮಾಸಿಕ ಲೆಕ್ಕತಪಾಸಣೆಯ ಪ್ರಯುಕ್ತ ಮುಚ್ಚಲ್ಪಟ್ಟಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಕೋವಿಡ್ ಸೋಂಕಿತÀ 50 ಗರ್ಭಿಣಿಯರಿಗೆ ಹೆರಿಗೆ ಮಡಿಕೇರಿ, ಅ. 24: ಮಾರ್ಚ್‍ನಿಂದ ಅಕ್ಟೋಬರ್ 23ರ ವರೆಗೆ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ (ಕೋವಿಡ್ 19 ಪಾಸಿಟಿವ್ ಬಂದಿದ್ದ) 50 ಮಂದಿ ಗರ್ಭಿಣಿಯರಿಗೆ ಯಶಸ್ವಿಯಾಗಿ ಸಾಮಾನ್ಯ
ಜಗದ್ವಂದ್ಯ ಭಾರತದ ಪರಿಕಲ್ಪನೆ ಸಾಕಾರಗೊಂಡಿದೆಮಡಿಕೇರಿ, ಅ. 24: ಆಧ್ಯಾತ್ಮಿಕತೆಯ ತಳಹದಿಯಲ್ಲಿ ಇಂದು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಗತ್ತಿನ ಬಹುತೇಕ ರಾಷ್ಟ್ರಗಳ ಮಾರ್ಗದರ್ಶಕರಾಗಿದ್ದು, ಸ್ವತಃ ಅಮೇರಿಕಾ ರಾಷ್ಟ್ರಾಧ್ಯಕ್ಷ ಟ್ರಂಪ್‍ರಂತ ಜಾಗತಿಕ