ಅಭಿವೃದ್ಧಿ ಕಾಮಗಾರಿ ವೀಕ್ಷಣೆಮಡಿಕೇರಿ, ನ.೧೭: ಕೊಡಗು ಜಿಲ್ಲೆಯ ಪಿಎಂಜಿಎಸ್‌ವೈ ಕಾಮಗಾರಿಗಳನ್ನು ರಾಷ್ಟç ಗುಣನಿಯಂತ್ರಕರಾದ ಮೆಹರೋತ್ರ ವಿಶ್ವಾರಾಜ್ ಅವರು ತಾ. ೨೪ ರಿಂದ ೩೦ ರವರೆಗೆ ಪರಿವೀಕ್ಷಿಸಲಿದ್ದಾರೆ ಎಂದು ಯೋಜನಾ ಉಪ
ಸಾಮೂಹಿಕ ಹುತ್ತರಿ ಆಚರಣೆಗುಡ್ಡೆಹೊಸೂರು, ನ. ೧೭: ಇಲ್ಲಿನ ಬೊಳ್ಳೂರು ಗ್ರಾಮದ ಶ್ರೀ ಚೌಡೇಶ್ವರಿ ಮತ್ತು ಶ್ರೀ ಬಸವೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಸಾರ್ವಜನಿಕ ಹುತ್ತರಿ ಹಬ್ಬವನ್ನು ಆಚರಿಸಲಾಗುತ್ತಿದೆ. ತಾ.೨೦ ರಂದು ಅಲ್ಲಿನ
ಬಿಜೆಪಿ ಪಟ್ಟಿ ಸಂಸದೀಯ ಮಂಡಳಿಗೆ ಕಾಂಗ್ರೆಸ್ನಿAದ ಮಂಥರ್ಗೌಡ ಮಡಿಕೇರಿ, ನ. ೧೬: ರಾಜ್ಯ ವಿಧಾನ ಪರಿಷತ್‌ಗೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಮೂಲಕ ನಡೆಯುತ್ತಿರುವ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಯಾರು ಎಂಬದು ಭಾರೀ ಕುತೂಹಲ ಮೂಡಿಸುತ್ತಿದೆ. ಈ
ವಿಧಾನ ಪರಿಷತ್ ಚುನಾವಣೆ ೧೩೩೪ ಮಂದಿ ಮತದಾರರುಮಡಿಕೇರಿ, ನ. ೧೬: ಕರ್ನಾಟಕ ವಿಧಾನ ಪರಿಷತ್ ಕೊಡಗು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆಯುವ ಚುನಾವಣೆಗೆ ಈಗಾಗಲೇ ದಿನಾಂಕ ಪ್ರಕಟವಾಗಿದ್ದು, ಆ ದಿಸೆಯಲ್ಲಿ ಚುನಾವಣೆ ಸಂಬAಧ ನಾಮಪತ್ರ
ಗ್ರಾಮ ಮಟ್ಟದಲ್ಲಿ ಸಭೆ ನಡೆಸಿ ಅಭಿಪ್ರಾಯ ಸಂಗ್ರಹ ಜಿಲ್ಲಾಧಿಕಾರಿ ಸತೀಶಮಡಿಕೇರಿ, ನ. ೧೬: ಗ್ರಾಮ ಮಟ್ಟದಲ್ಲಿ ಸಭೆ ನಡೆಸಿ ಜನರ ಅಭಿಪ್ರಾಯ ಸಂಗ್ರಹಿಸಿ, ಅವರ ಭಾವನೆ ಗಳಿಗೆ ಗೌರವ ನೀಡಿ ಜನಪರವಾಗಿ ಉದ್ದೇಶಿತ ಯೋಜನೆಯನ್ನು ಕಾರ್ಯಗತ ಮಾಡಲಾಗುವುದು