ಕೊಡಗಿನ ಗಡಿಯಾಚೆಪುನೀತ್ ರಾಜ್‌ಕುಮಾರ್‌ಗೆ ಮರಣೋತ್ತರ ‘ಕರ್ನಾಟಕ ರತ್ನ' ಘೋಷಣೆ ಬೆಂಗಳೂರು, ನ. ೧೬: ಅಕಾಲಿಕವಾಗಿ ವಿಧಿವಶರಾದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ರಾಜ್ಯ ಸರ್ಕಾರ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ
ನೆರೆ ಸಂತ್ರಸ್ತರಿಗೆ ಪುನರ್ವಸತಿ ಮರೀಚಿಕೆಸಿದ್ದಾಪುರ, ನ. ೧೬: ಸಿದ್ದಾಪುರ ಹಾಗೂ ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾವೇರಿ ನದಿ ಪ್ರವಾಹಕ್ಕೆ ಸಿಲುಕಿ ಸೂರುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಪುನರ್ವಸತಿ ಮರೀಚಿಕೆಯಾಗಿದೆ. ಎರಡು ವರ್ಷಗಳು ಕಳೆದರೂ
ಪುನರ್ ನವೀಕರಣ ಕಾರ್ಯದಲ್ಲಿ ಕಡಗದಾಳು ‘ಕುರುಳಿ ಅಂಬಲಮAದ್’ಚೆಟ್ಟಳ್ಳಿ, ನ. ೧೬: ಪುರಾತನ ಇತಿಹಾಸದ ಇಗ್ಗುತಪ್ಪ ದೇವರ ಮೂಲ ನೆಲೆಯೊಂದಾದ ಪುರಾತನ ನ್ಯಾಯ ಸ್ಥಾನವೆಂದೇ ಹೆಸರುಗಳಿಸಿರುವ ಮಡಿಕೇರಿ ಸಮೀಪದ ಕಡಗದಾಳುವಿನ ಕುರುಳಿ ಅಂಬಲಮAದ್ ಪುನÀರ್‌ನವೀಕರಣ ಕಾರ್ಯ
ಮಕ್ಕಳು ಮನುಕುಲಕ್ಕೆ ದೇವರು ಕೊಟ್ಟ ಕೊಡುಗೆ ಗಿರೀಗೌಡಪೊನ್ನಂಪೇಟೆ, ನ. ೧೬: ಮಕ್ಕಳು ಮನುಕುಲಕ್ಕೆ ದೇವರು ಕೊಟ್ಟ ದೊಡ್ಡ ಕೊಡುಗೆ. ಮಕ್ಕಳು ದೈಹಿಕವಾಗಿ ಮತ್ತು ಜ್ಞಾನದಲ್ಲಿ ಶಕ್ತಿವಂತರಾದರೆ ಮಾತ್ರ, ಅಂತಹ ಮಕ್ಕಳಿಂದ ರಾಷ್ಟçದ ಭವಿಷ್ಯ ಬಲಿಷ್ಠವಾಗಲು
ಲಾಭದಲ್ಲಿ ಕೊಡಗು ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಸ್ಥೆಮಡಿಕೇರಿ, ನ. ೧೬: ಮಡಿಕೇರಿಯಲ್ಲಿರುವ ಕೊಡಗು ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸಂಸ್ಥೆಯು ಲಾಭದ ಹಾದಿಯಲ್ಲಿದೆ. ಈ ಸಂಸ್ಥೆಯ ೨೦೨೦-೨೧ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಸ್ಥೆಯ ಅಧ್ಯಕ್ಷ