ಪೆÇನ್ನಂಪೇಟೆ ತಾಲೂಕು ಪಂಚಾಯಿತಿ ಗುಮಾಸ್ತ ಸಿ.ಸಿ.ಬಿ. ಬಲೆಗೆ

ಗೋಣಿಕೊಪ್ಪಲು, ನ.10: ಪೆÇನ್ನಂಪೇಟೆ ತಾಲೂಕು ಪಂಚಾಯಿತಿ ಕಚೇರಿಯ ಪ್ರಥಮ ದರ್ಜೆ ಗುಮಾಸ್ತ ಅರುಣ್ ಬಾಸ್ಕರ್ ರೂಪಾಯಿ ಮೂರು ಸಾವಿರ ನಗದನ್ನು ಲಂಚವಾಗಿ ಸ್ವೀಕರಿಸುತ್ತಿದ್ದ ಸಂದರ್ಭ ತಾಲೂಕು ಪಂಚಾಯಿತಿ

ಕಾಡಾನೆ ದಾಳಿ: ಬೈಕ್ ಸವಾರರು ಪ್ರಾಣಾಪಾಯದಿಂದ ಪಾರು

ಮಂಗಳವಾರ ಕುರ್ಚಿ ಗ್ರಾಮದ ಬೆಳೆಗಾರ ಅಲ್ಲೇಟೀರ ವಿಜು ಮಾಚಯ್ಯ ಅವರು ತಮ್ಮ ಬೈಕ್‍ನಲ್ಲಿ ಶ್ರೀಮಂಗಲ ದಿಂದ ಕಾರ್ಮಿಕ ನೋರ್ವನನ್ನು ಕುರ್ಚಿ ಗ್ರಾಮದಲ್ಲಿರುವ ತಮ್ಮ ತೋಟಕ್ಕೆ ಕರೆದುಕೊಂಡು ಹೋಗುತ್ತಿದ್ದ ವೇಳೆ