ಕಳಪೆ ಕಾಮಗಾರಿಗೆ ಬಿಲ್ ಪಾವತಿಸದಿರಲು ಪ.ಪಂ. ಸಭೆಯಲ್ಲಿ ತೀರ್ಮಾನ

ಸೋಮವಾರಪೇಟೆ,ನ.12: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ಹಲವಷ್ಟು ಕಾಮಗಾರಿಗಳು ಕಳಪೆಯಾಗಿದ್ದು, ಇವುಗಳಿಗೆ ತಕ್ಷಣಕ್ಕೆ ಬಿಲ್ ಪಾವತಿ ಮಾಡಬಾರದು ಎಂದು ಪ.ಪಂ. ಸಾಮಾನ್ಯ