ಅಕ್ರಮ ಚಟುವಟಿಕೆಯಿಂದ ತೊಂದರೆ : ಪೊಲೀಸ್ ದೂರು

ಕುಶಾಲನಗರ, ನ. 12: ಕುಶಾಲನಗರದ ಸಮೀಪ ಕೂಡ್ಲೂರು ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಖಾಲಿ ನಿವೇಶನದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುವುದರೊಂದಿಗೆ ಬಡಾವಣೆ ನಿವಾಸಿಗಳಿಗೆ ತೊಂದರೆ ಯುಂಟಾಗುತ್ತಿದೆ ಎಂದು ಅಲ್ಲಿನ ನಿವಾಸಿಗಳು