ಸುಜಾ ಗೆಲುವು ವಿವಿಧೆಡೆ ವಿಜಯೋತ್ಸವಚೆಟ್ಟಳ್ಳಿ, ಡಿ. ೨೦: ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಗೆಲುವು ಸಾಧಿಸಿರುವ ಮಂಡೇಪAಡ ಸುಜಾಕುಶಾಲಪ್ಪರವರಿಗೆ ಚೆಟ್ಟಳ್ಳಿಯ ಸ್ಥಳೀಯ ಬಿಜೆಪಿ ಪಕ್ಷದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ನೂತನ ಎಂಎಲ್‌ಸಿ
ಸೂಳೆಬಾವಿ ಹಾಡಿಗೆ ಅಧಿಕಾರಿಗಳ ಭೇಟಿಕಣಿವೆ, ಡಿ. ೨೦ : ಸರ್ಕಾರದ ಸೌಲಭ್ಯಗಳಿಂದ ವಂಚಿತ ಸೂಳೆ ಬಾವಿ ಗಿರಿಜನ ಹಾಡಿಯ ವಿಶೇಷ ಚೇತನ ಬಾಲಕಿ ಹರಿಣಿ ವಾಸವಿರುವ ಮನೆಗೆ ಸಮಾಜ ಕಲ್ಯಾಣ ಇಲಾಖೆಯ
ಶಾಲೆಗೆ ಕಂಪ್ಯೂಟರ್ ಕೊಡುಗೆಸೋಮವಾರಪೇಟೆ, ಡಿ. ೨೦: ಇಲ್ಲಿನ ಜ್ಞಾನವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೨೦೦೬ನೇ ಇಸವಿಯಲ್ಲಿ ವ್ಯಾಸಂಗ ಮಾಡಿದ ಹಳೆ ವಿದ್ಯಾರ್ಥಿಗಳು, ಶಾಲೆಗೆ ಕಂಪ್ಯೂಟರ್‌ನ್ನು ಕೊಡುಗೆಯಾಗಿ ನೀಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ
ಸಹಕಾರ ಸಂಘ ಪ್ರಗತಿಯಲ್ಲಿಕುಶಾಲನಗರ, ಡಿ. ೨೦: ಇಲ್ಲಿನ ನಾಡ ಪ್ರಭು ಪತ್ತಿನ ಸಹಕಾರ ಸಂಘ ೨೦೨೦ -೨೧ ನೇ ಸಾಲಿನಲ್ಲಿ ೫.೫ ಲಕ್ಷ ರೂ. ನಿವ್ವಳ ಲಾಭಗಳಿಸಿದೆ ಎಂದು ಸಂಘದ
‘ಟೈಲರ್ಗಳ ಕಲ್ಯಾಣ ನಿಧಿ ಸ್ಥಾಪಿಸಿದರೆ ಸವಲತ್ತು ಪಡೆಯಲು ಸಾಧ್ಯ’ಸೋಮವಾರಪೇಟೆ, ಡಿ. ೨೦: ರಾಜ್ಯದ ಸಿದ್ಧ ಉಡುಪುಗಳ ತಯಾರಿಕರಿಂದ ಶೆ. ೧ರಷ್ಟು ತೆರಿಗೆಯನ್ನು ವಸೂಲಿ ಮಾಡುವ ಮೂಲಕ ಟೈಲರ್‌ಗಳ ಕಲ್ಯಾಣ ನಿಧಿ ಸ್ಥಾಪಿಸಿದರೆ ಸರ್ಕಾರದಿಂದ ಸವಲತ್ತು ಪಡೆಯಲು