ಈಜಲು ತೆರಳಿದ್ದ ವಿದ್ಯಾರ್ಥಿ ದುರ್ಮರಣಮಡಿಕೇರಿ, ಡಿ. ೨೧: ಮೂಲತಃ ಜಿಲ್ಲೆಯ ನಿವಾಸಿ ಮೈಸೂರಿನ ಮೈಕಾ ಕಾಲೇಜಿನಲ್ಲಿ ಪ್ರಥಮ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದ ಕಲ್ಮಾಡಂಡ ಜಗತ್ ಅಪ್ಪಣ್ಣ (೧೮) ನಿನ್ನೆ ನಾಲೆಯೊಂದರಲ್ಲಿ ಈಜಲು
ಸ್ಕೇಟಿಂಗ್ನಲ್ಲಿ ಸಾಧನೆಮಡಿಕೇರಿ, ಡಿ. ೨೧: ತಾ. ೧೧ ರಿಂದ ೨೦ರ ವರೆಗೆ ನವದೆಹಲಿಯಲ್ಲಿ ನಡೆದ ೫೯ನೇ ರಾಷ್ಟಿçÃಯ ಸ್ಪೀಡ್ ರೋ¯ರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕಾಡ್ಯಮಾಡ ರಿಯಾ ಅಚ್ಚಯ್ಯ ಅವರು
ಕೊಡಗಿನ ಗಡಿಯಾಚೆಮತಾಂತರ ನಿಷೇಧ ಮಸೂದೆ ಮಂಡನೆಗೆ ಸಚಿವ ಸಂಪುಟ ಅಸ್ತು ಬೆಳಗಾವಿ, ಡಿ. ೨೦: ಪ್ರಸ್ತುತ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲೇ ಮತಾಂತರ ನಿಷೇಧ ಕಾಯ್ದೆ ಮಂಡಿಸಲು ರಾಜ್ಯ ಸರ್ಕಾರ
ಬೀಡಾಡಿ ದನಗಳ ಹಾವಳಿ ತಡೆಗೆ ಸೂಚನೆ ಕುಶಾಲನಗರ, ಡಿ. ೨೦: ಮಡಿಕೇರಿ- ಕುಶಾಲನಗರ ರಾಷ್ಟಿçÃಯ ಹೆದ್ದಾರಿ ನಡುವೆ ಹೊಸಕೋಟೆ, ಗುಡ್ಡೆಹೊಸೂರು ವ್ಯಾಪ್ತಿಯಲ್ಲಿ ಬೀಡಾಡಿ ದನಗಳ ಹಾವಳಿಯನ್ನು ಶಾಶ್ವತವಾಗಿ ತಪ್ಪಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ
ಪAಚಾಯಿತಿಗಳಿಗೆ ಪರಿಷತ್ ಸದಸ್ಯರ ಭೇಟಿಕೂಡಿಗೆ : ವಿಧಾನ ಪರಿಷತ್ ಚುನಾವಣೆಯಲ್ಲಿ ವಿಜೇತರಾದ ಸುಜಾ ಕುಶಾಲಪ್ಪ ನವರು ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಭೇಟಿ ನೀಡಿದರು. ತೊರೆನೂರು, ಹೆಬ್ಬಾಲೆ, ಕೂಡಿಗೆ ಕೂಡುಮಂಗಳೂರು, ಮುಳ್ಳುಸೋಗೆ