ಸುಜಾ ಗೆಲುವು ವಿವಿಧೆಡೆ ವಿಜಯೋತ್ಸವಚೆಟ್ಟಳ್ಳಿ, ಡಿ. ೨೦: ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಗೆಲುವು ಸಾಧಿಸಿರುವ ಮಂಡೇಪAಡ ಸುಜಾಕುಶಾಲಪ್ಪರವರಿಗೆ ಚೆಟ್ಟಳ್ಳಿಯ ಸ್ಥಳೀಯ ಬಿಜೆಪಿ ಪಕ್ಷದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ನೂತನ ಎಂಎಲ್‌ಸಿ
ಸೂಳೆಬಾವಿ ಹಾಡಿಗೆ ಅಧಿಕಾರಿಗಳ ಭೇಟಿಕಣಿವೆ, ಡಿ. ೨೦ : ಸರ್ಕಾರದ ಸೌಲಭ್ಯಗಳಿಂದ ವಂಚಿತ ಸೂಳೆ ಬಾವಿ ಗಿರಿಜನ ಹಾಡಿಯ ವಿಶೇಷ ಚೇತನ ಬಾಲಕಿ ಹರಿಣಿ ವಾಸವಿರುವ ಮನೆಗೆ ಸಮಾಜ ಕಲ್ಯಾಣ ಇಲಾಖೆಯ
‘ಟೈಲರ್ಗಳ ಕಲ್ಯಾಣ ನಿಧಿ ಸ್ಥಾಪಿಸಿದರೆ ಸವಲತ್ತು ಪಡೆಯಲು ಸಾಧ್ಯ’ಸೋಮವಾರಪೇಟೆ, ಡಿ. ೨೦: ರಾಜ್ಯದ ಸಿದ್ಧ ಉಡುಪುಗಳ ತಯಾರಿಕರಿಂದ ಶೆ. ೧ರಷ್ಟು ತೆರಿಗೆಯನ್ನು ವಸೂಲಿ ಮಾಡುವ ಮೂಲಕ ಟೈಲರ್‌ಗಳ ಕಲ್ಯಾಣ ನಿಧಿ ಸ್ಥಾಪಿಸಿದರೆ ಸರ್ಕಾರದಿಂದ ಸವಲತ್ತು ಪಡೆಯಲು
ವಿವಿಧ ಸೌಲಭ್ಯಕ್ಕೆ ಅರ್ಜಿ ಆಹ್ವಾನಮಡಿಕೇರಿ, ಡಿ. ೨೦: ಕುಶಾಲನಗರ ಪಟ್ಟಣ ಪಂಚಾಯಿತಿಯ ಎಸ್.ಎಫ್.ಸಿ. ಅನುದಾನ ಪ.ಪಂ.ನಿಧಿಯ ಶೇ.೨೪.೧ ರ ಪರಿಶಿಷ್ಟ ಜಾತಿ, ಪಂಗಡದವರ, ಶೇ.೭.೨೫ ರ ಇತರೆ ಬಡಜನರ ಹಾಗೂ ಶೇ.೫ರ
ಜನತಾ ಬಜಾರ್ ಮಹಾಸಭೆಮಡಿಕೇರಿ, ಡಿ. ೨೦: ಮಡಿಕೇರಿಯ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಸ್ಟೊರ‍್ಸ್ (ಜನತಾ ಬಜಾರ್)ನ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಗರದ ಬಾಲಭವನದಲ್ಲಿ ನಡೆಯಿತು. ಸಂಘದ