ಸ್ಥಗಿತಗೊಂಡಿರುವ ರಸ್ತೆ ಕಾಮಗಾರಿ ಮರು ಆರಂಭಕ್ಕೆ ಆಗ್ರಹ*ಗೋಣಿಕೊಪ್ಪ, ಡಿ. ೨೩: ಮಳೆಯ ಕಾರಣವೊಡ್ಡಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಪುನರಾರಂಭಿಸದೆ ಇರುವುದರ ಬಗ್ಗೆ ತಿತಿಮತಿ ಭಾಗದ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದು, ಕಾಮಗಾರಿ ಶೀಘ್ರವಾಗಿ
ವ್ಯಾಪಾರಿ ಮೇಲೆ ಹಲ್ಲೆ ಕೊಲೆ ಬೆದರಿಕೆಶನಿವಾರಸಂತೆ, ಡಿ. ೨೩: ಮರ ಕತ್ತರಿಸುವ ಯಂತ್ರ ಕೊಡದ ಕಾರಣ ವ್ಯಾಪಾರಿ ಆರ್.ಎಚ್. ಪ್ರದೀಪ್ ಕುಮಾರ್ ಮೇಲೆ ನಾಲ್ವರು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ಮಾಡಿ, ಕೊಲೆ
ಜನವರಿ ಅಂತ್ಯದೊಳಗೆ ಬೀದಿ ನಾಯಿ ಉಪಟಳ ನಿಯಂತ್ರಣಕ್ಕೆ ಕ್ರಮಮಡಿಕೇರಿ, ಡಿ.೨೩: ನಗರದಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿದ್ದು, ಈ ಹಿನ್ನೆಲೆ ನಿಯಮಾನುಸಾರ ಬೀದಿನಾಯಿಗಳಿಗೆ ಸಂತಾನ ಹರಣ ಶಸ್ತç ಚಿಕಿತ್ಸೆ
ಮೆಗಾ ಲೋಕ ಅದಾಲತ್ನಲ್ಲಿ ೨೧೪೩ ಪ್ರಕರಣಗಳು ಇತ್ಯರ್ಥಮಡಿಕೇರಿ, ಡಿ. ೨೧: ಹತ್ತಾರು ವರ್ಷಗಳಿಂದ ಬಗೆಹರಿಯದೆ ಕೊಡಗು ಜಿಲ್ಲೆಯ ವಿವಿಧ ನ್ಯಾಯಾಲಯಗಳ ಅಂಗಳದಲ್ಲಿದ್ದ ೨೧೪೩ ಪ್ರಕರಣಗಳು ಇದೀಗ ಯಶಸ್ವಿಯಾಗಿ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ. ತಾ. ೧೮
ಹೊಸ ವರ್ಷಾಚರಣೆ ಬಹಿರಂಗ ಕಾರ್ಯಕ್ರಮಕ್ಕೆ ಅವಕಾಶ ಇಲ್ಲಬೆಳಗಾವಿ, ಡಿ. ೨೧ : ಈ ಬಾರಿಯ ಹೊಸ ವರ್ಷಾಚರಣೆ ಹಾಗೂ ಕ್ರಿಸ್‌ಮಸ್ ಸಂಬAಧ ಮಂಗಳವಾರ ರಾಜ್ಯ ಸರಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಬಹಿರಂಗ ಕಾರ್ಯಕ್ರಮಕ್ಕೆ