ಜಿಲ್ಲೆಗೆ ಆರ್ಟ್ ಗ್ಯಾಲರಿಯ ಅವಶ್ಯಕತೆ ಇದೆ ಬಿಜಿ ಅನಂತಶಯನವೀರಾಜಪೇಟೆ, ಡಿ. ೨೧: ಹವ್ಯಾಸಿ ಪ್ರತಿಭೆಗಳನ್ನು ಗುರುತಿಸುವ ಕೊಡಗು ಕಲಾ ಉತ್ಸವ ೨೦೨೧ ಅನ್ನು ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ ಅನಂತಶಯನ ಉದ್ಘಾಟಿಸಿದರು. ಬಳಿಕ
ಗೇಣಿ ಅವಧಿ ಮುಕ್ತಾಯ ತಹಶೀಲ್ದಾರರಿಂದ ಅರಣ್ಯ ಇಲಾಖೆಗೆ ಪತ್ರ ಮಡಿಕೇರಿ, ಡಿ. ೨೧: ಪೊನ್ನಂಪೇಟೆ ತಾಲೂಕಿನ ಹುದಿಕೇರಿ, ಟಿ. ಶೆಟ್ಟಿಗೇರಿ ಹಾಗೂ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯಲ್ಲಿನ ವಿವಿಧ ಗ್ರಾಮಗಳಲ್ಲಿ ಬರುವ ಒಟ್ಟು ೧೨೦೩.೧೪ ಎಕರೆ ಜಾಗದ ಮುಂದಿನ
ಸಚಿವ ಸಂಪುಟದ ಸರ್ವ ಸಮ್ಮತಿ ರಂಜನ್ಮಡಿಕೇರಿ, ಡಿ. ೨೧: ಕುಶಾಲನಗರವನ್ನು ಪಟ್ಟಣ ಪಂಚಾಯಿತಿಯಿAದ ಪುರಸಭೆಯಾಗಿ ಬಡ್ತಿಗೊಳಿಸಲು ರಾಜ್ಯ ಸಚಿವ ಸಂಪುಟವು ಸರ್ವ ಸಮ್ಮತಿ ನೀಡಿರುವುದು ಹರ್ಷ ತಂದಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ
ಅಕ್ರಮ ಬೀಟೆ ಸಾಗಾಟ ಬಂಧನ ಪೊನ್ನAಪೇಟೆ/ ಗೋಣಿಕೊಪ್ಪ ವರದಿ, ಡಿ. ೨೧ : ಬೀಟೆ ಮರದ ನಾಟಾ ಸಾಗಿಸುತ್ತಿದ್ದಾಗ ದಾಳಿ ನಡೆಸಿರುವ ತಿತಿಮತಿ ಅರಣ್ಯ ವಲಯ ಕಾರ್ಯಾಚರಣೆ ತಂಡವು ಸುಮಾರು ೧೫ ಲಕ್ಷ
ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ ಮಡಿಕೇರಿ, ಡಿ. ೨೧: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ೨೦೧೯-೨೦ ಮತ್ತು ೨೦೨೦-೨೧ನೇ ಸಾಲಿನ ಗೌರವ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಆರು ಮಂದಿ ಸಾಧಕರು