ಲೆಕ್ಕ ಸಹಾಯಕಿ ವಿಷ ಸೇವನೆ ಪ್ರಕರಣ

ಕೊಡ್ಲಿಪೇಟೆ,ಡಿ.೨೪: ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹರಿಣಿ ಅವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ, ಗ್ರಾ.ಪಂ. ಅಧ್ಯಕ್ಷರೂ ಸೇರಿದಂತೆ ಒಟ್ಟು

ಪುರಸಭೆ ಕಚೇರಿಗೆ ರೂ ೨೮೭ ಕೋಟಿ ನೀಲನಕ್ಷೆ ತಯಾರಿ

ಕುಶಾಲನಗರ, ಡಿ.೨೪: ಕುಶಾಲನಗರ ಪ್ರಸ್ತಾವಿತ ಪುರಸಭೆ ನೂತನ ಕಚೇರಿಗೆ ರೂ. ೨.೮೭ ಕೋಟಿ ವೆಚ್ಚದಲ್ಲಿ ನೀಲನಕ್ಷೆ ತಯಾರಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಜಯವರ್ಧನ ತಿಳಿಸಿದ್ದಾರೆ. ಕುಶಾಲನಗರದಲ್ಲಿ

ಅಂಗಡಿ ತೆರವುಗೊಳಿಸಲು ಒಪ್ಪದ ಮಹಿಳೆ

ಭಾಗಮಂಡಲ, ಡಿ. ೨೪: ಪುಣ್ಯಕ್ಷೇತ್ರ ತಲಕಾವೇರಿಯಲ್ಲಿ ಹಲವು ವರ್ಷಗಳಿಂದ ಕ್ಷೇತ್ರದ ತಳಭಾಗದಲ್ಲಿ ಟೀ ಅಂಗಡಿ ಹಾಗೂ ಇತರ ಅಂಗಡಿಗಳು ವ್ಯಾಪಾರ ನಡೆಸುತ್ತಿದ್ದವು. ಇತ್ತೀಚೆಗೆ ಪಾರ್ಕಿಂಗ್ ಪ್ರದೇಶದಲ್ಲಿ ಅಂಗಡಿ