ಸತ್ತವರ ಹೆಸರಿನಲ್ಲಿ ಲಕ್ಷಾಂತರ ಮೌಲ್ಯದ ತೇಗದ ಮರಗಳ ಹನನಕುಡೆಕಲ್ ಸಂತೋಷ್ ಮಡಿಕೇರಿ, ಜ. ೯: ಅವರು ಕುಟುಂಬದ ಹಿರಿಯರು; ಅವರು ಸ್ವರ್ಗವಾಸಿಯಾಗಿ ಸುಮಾರು ೨೨ ವರ್ಷಗಳಾಗಿವೆ., ಮತ್ತೋರ್ವರು ಅವರ ಮಗಳು; ಅವರೂ ತೀರಿಕೊಂಡು ಸುಮಾರು ೧೬
ಹುಲಿ ಸೆರೆ ಕಾರ್ಯಾಚರಣೆಗೆ ಇಂದು ಅನುಮತಿ ಸಾಧ್ಯತೆ (ವಿಶೇಷ ವರದಿ :ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಜ. ೯: ನೂತನ ವರ್ಷ ಪುನರಾರಂಭ ದಿನದಿಂದ ಆರಂಭಗೊAಡ ಹುಲಿ ದಾಳಿ ವಾರ ಕಳೆದರೂ ಕಡಿಮೆ ಆಗಿಲ್ಲ. ದಕ್ಷಿಣ ಕೊಡಗಿನ ಹುದಿಕೇರಿ ಹೋಬಳಿಯ
ಹೊಂಡಕ್ಕಿಳಿದು ಹರಳು ಕಲ್ಲು ತೆಗೆಯುವವರಿಗೆ ಒಂದು ಬಾರಿಗೆ ಒಂದು ಲಕ್ಷಮಡಿಕೇರಿ, ಜ. ೯ : ಭೂಮಿಯೊಳಗಿರುವ ನಿಕ್ಷೇಪದಲ್ಲಿ ದೊರಕುವ ಹರಳು ಕಲ್ಲುಗಳಿಗೆ ಭಾರೀ ಬೆಲೆಯಿದೆ., ಅದರಲ್ಲೂ ನಿಶಾನೆ ಮೊಟ್ಟೆಯಲ್ಲಿ ಸಿಗುವ ಕೆಂಪು ಹರಳು ಕಲ್ಲಿಗೆ ಹೆಚ್ಚಿಗೆ ಬೇಡಿಕೆ
ನಾಗರಹಾವು ಸೆರೆಮಡಿಕೇರಿ, ಜ. ೯: ಪೊನ್ನಂಪೇಟೆಯ ಸಾಯಿ ಶಂಕರ್ ವಿದ್ಯಾಸಂಸ್ಥೆಯ ಒಳಗೆ ಸೇರಿಕೊಂಡಿದ್ದ ಹಾವನ್ನು ಉರಗ ರಕ್ಷಕ ನವೀನ್ ರಾಕಿ ಸೆರೆಹಿಡಿದರು. ೫ ಅಡಿ ಉದ್ದದ ಬೃಹತ್ ಗಾತ್ರದ ನಾಗರಹಾವನ್ನು
ಇಂದು ಹಕ್ಕುಪತ್ರ ವಿತರಣೆಸೋಮವಾರಪೇಟೆ, ಜ. ೯: ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿ ಗ್ರಾಮದ ಸುಮಾರು ೨೯೦ ಮಂದಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮ