ತಾವರೆಕೆರೆಯಲ್ಲಿ ಸರಣಿ ಅಪಘಾತಕುಶಾಲನಗರ, ಜ. ೧೦: ದ್ವಿಚಕ್ರ ವಾಹನ ಒಂದಕ್ಕೆ ಡಿಕ್ಕಿ ಆಗುವುದನ್ನು ತಪ್ಪಿಸಲು ಕಾರಿನ ಚಾಲಕ ದಿಢೀರನೆ ಬ್ರೇಕ್ ಹಾಕಿದ ಸಂದರ್ಭ ಸರಣಿ ಅಪಘಾತ ಆಗಿರುವ ಘಟನೆ ಕುಶಾಲನಗರ
ಬ್ಯಾಂಕ್ ನೇಮಕಾತಿ ಪರೀಕ್ಷೆಗೆ ತರಬೇತಿಮಡಿಕೇರಿ, ಜ. ೧೦: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಐಬಿಪಿಎಸ್ ರಾಷ್ಟಿçÃಕೃತ ಬ್ಯಾಂಕ್ ಅವರು ಮುಂದಿನ ದಿನಗಳಲ್ಲಿ ಒಂದು
ಕ್ಯಾಮರಾದಲ್ಲಿ ಸೆರೆಯಾದ ಹೆಣ್ಣು ಹುಲಿ ಆದೇಶ ಪ್ರತಿಗಾಗಿ ಎದುರು ನೋಡುತ್ತಿರುವ ಅಧಿಕಾರಿಗಳು(ವಿಶೇಷ ವರದಿ: ಹೆಚ್.ಕೆ.ಜಗದೀಶ್) ಗೋಣಿಕೊಪ್ಪಲು, ಜ.೧೦: ದ.ಕೊಡಗಿನಲ್ಲಿ ಹುಲಿ ಹಾವಳಿಯಿಂದಾಗಿ ರೈತರ ಜಾನುವಾರುಗಳು ಒಂದೊAದೇ ಬಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಘಟನೆ ನಡೆದ ಸ್ಥಳದಲ್ಲಿ
ಸ್ಕೂಟಿಗೆ ಲಾರಿ ಡಿಕ್ಕಿ ಸವಾರ ದುರ್ಮರಣಕುಶಾಲನಗರ, ಜ. ೧೦: ದ್ವಿಚಕ್ರ ವಾಹನಕ್ಕೆ ಮಿನಿ ಲಾರಿಯೊಂದು ಡಿಕ್ಕಿಯಾದ ಕಾರಣ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಕುಶಾಲನಗರ ಸಮೀಪದ ಗುಡ್ಡೆಹೊಸೂರು ಹೆದ್ದಾರಿಯಲ್ಲಿ ನಡೆದಿದೆ. ಗುಡ್ಡೆಹೊಸೂರು ಬಳಿಯ ಈಡನ್ ಗಾರ್ಡನ್
೧೯ ಹೊಸ ಕೋವಿಡ್ ಪ್ರಕರಣಗಳುಮಡಿಕೇರಿ, ಜ. ೧೦: ಜಿಲ್ಲೆಯಲ್ಲಿ ಸೋಮವಾರ ೧೯ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ಮಡಿಕೇರಿ ತಾಲೂಕಿನಲ್ಲಿ ೯, ವೀರಾಜಪೇಟೆ ತಾಲೂಕಿನಲ್ಲಿ ೪, ಸೋಮವಾರಪೇಟೆ ತಾಲೂಕಿನಲ್ಲಿ ೬ ಹೊಸ