ಲಾಠಿ ಬೀಸಿದ ಪೊಲೀಸರುಸಿದ್ದಾಪುರ, ಡಿ. ೯: ವಾರಾಂತ್ಯದ ಕರ್ಫ್ಯೂ ಹಿನ್ನೆಲೆ ಸಿದ್ದಾಪುರದಲ್ಲಿ ಭಾನುವಾರದ ಸಂತೆಗೆ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಜನರ ಗುಂಪು ಚದುರಿಸಲು ಪೊಲೀಸರು ಲಾಠಿ ಬೀಸಿದರು.
ಕೊಡಗಿನ ಗಡಿಯಾಚೆಕಾಂಗ್ರೆಸ್ ಪಾದಯಾತ್ರೆಗೆ ಚಾಲನೆ ಕನಕಪುರ (ರಾಮನಗರ), ಜ. ೯: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದಿಂದ ವಾರಾಂತ್ಯ ಕರ್ಫ್ಯೂ ನಡುವೆಯೂ ಪಾದಯಾತ್ರೆ ಭಾನುವಾರದಿಂದ ಆರಂಭವಾಗಿದೆ. ರಾಮನಗರ ಜಿಲ್ಲೆಯ
ಡಿಜಿಟಲ್ ಗ್ರಂಥಾಲಯ ಉದ್ಘಾಟನೆಸಿದ್ದಾಪುರ, ಜ. ೯: ಮಾಲ್ದಾರೆ ಗ್ರಾ.ಪಂ.ಯಲ್ಲಿ ನೂತನವಾಗಿ ನಿರ್ಮಿಸಿದ ಡಿಜಿಟಲ್ ಗ್ರಂಥಾಲಯವನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು. ನಂತರ ಘಟ್ಟದಳ ಬಳಿ ಮಾಲ್ದಾರೆ ಹಾಗೂ ಸಿದ್ದಾಪುರ ಗ್ರಾ.ಪಂ.ಗಳಿಗೆ
ಉಪಗ್ರಹಗಳ ಮೂಲಕ ಅಂತರ್ಜಾಲ ಒದಗಿಸುವ ‘ಸ್ಟಾರ್ಲಿಂಕ್’ ಸಂಸ್ಥೆಗೆ ಕೊಕ್ದೇಶವಿಡಿ ಡಿಜಿಟಲೀಕರಣ ಮಾಡುವ ಕನಸಿನಲ್ಲಿರುವ ಕೇಂದ್ರ ಸರಕಾರ, ಬಹುಶಃ ಅದರ ಆತ್ಮ ನಿರ್ಭರತೆಗೆ ಧಕ್ಕೆ ಆಗಬಹುದು ಎಂಬ ಕಾರಣಕ್ಕಾಗಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಮುಂದಾಳತ್ವದ ಅಮೇರಿಕಾದ
ಪುರೋಹಿತ ಮಹಾಸಭಾ ಕಾರ್ಯಕಾರಿಣಿ ಸಭೆಶನಿವಾರಸಂತೆ, ಜ. ೯: ಸಮೀಪದ ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಪ್ರಾರ್ಥನಾ ಮಂದಿರದಲ್ಲಿ ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾ ರಾಜ್ಯಾಧ್ಯಕ್ಷ ವೇದಬ್ರಹ್ಮ ಚನ್ನೇಶ್ ಶಾಸ್ತಿç ಮಠದ ಅಧ್ಯಕ್ಷತೆಯಲ್ಲಿ