ಚುಚ್ಚುಮದ್ದು ಪಡೆದ ಮಗುವಿನ ಮರಣ

ಭಾಗಮಂಡಲ, ಡಿ. 19: ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ಎರಡೂವರೆ ತಿಂಗಳ ಗಂಡು ಮಗುವೊಂದು ಚುಚ್ಚು ಮದ್ದು ಪಡೆದ ಕೆಲವೇ ಹೊತ್ತಿನಲ್ಲಿ ಮರಣಪಟ್ಟಿರುವ ಕರುಣಾಜನಕ ದುರ್ಘಟನೆಯೊಂದು ಇಲ್ಲಿನ

ಬಿದ್ದು ಮೇಲೇಳಲಾಗದೆ ನರಳುತ್ತಿರುವ ಕಾಡಾನೆ...

ಸಿದ್ದಾಪುರ, ಡಿ. 19: ವಾಲ್ನೂರು - ತ್ಯಾಗತ್ತೂರು ಗ್ರಾಮದಲ್ಲಿ ಕಾಡಾನೆಯೊಂದು ಆಕಸ್ಮಿಕವಾಗಿ ಜಾರಿ ಬಿದ್ದು ಜೀವನ್ಮರಣ ಸ್ಥಿತಿಯಲ್ಲಿ ನರಳಾಡುತ್ತಿದೆ. ತ್ಯಾಗತ್ತೂರು ಗ್ರಾಮದ ನಿವಾಸಿ ಎನ್.ಟಿ. ಪೊನ್ನಪ್ಪ ಸಿದ್ದಾಪುರ,

ರಾಜ್ಯದ ಮುಸ್ಲಿಮರಿಗೆ ತೊಂದರೆಯಾದರೆ ಹೋರಾಟ : ಜೆಡಿಎಸ್ ಎಚ್ಚರಿಕೆ

ಮಡಿಕೇರಿ, ಡಿ.19 : ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಪೌರತ್ವ ನೋಂದಣಿ ಕಾಯ್ದೆಯಿಂದ ರಾಜ್ಯದ ಮುಸ್ಲಿಮರಿಗೆ ತೊಂದರೆಯಾದರೆ ಬೀದಿಗಿಳಿದು ಹೋರಾಟ ಮಾಡಲು

ಬ್ಯಾಡಗೊಟ್ಟ ಗ್ರಾ.ಪಂ. ಜಮಾಬಂಧಿ ಸಭೆ ಮುಂದೂಡಿಕೆ

ಒಡೆಯನಪುರ, ಡಿ. 19: ಸಮೀಪದ ಬ್ಯಾಡಗೊಟ್ಟ ಗ್ರಾ.ಪಂ. ಜಮಾಬಂಧಿ ಸಭೆಯನ್ನು ಕಳೆದ ಎರಡು ವರ್ಷಗಳಿಂದ ನಡೆಸಿಲ್ಲ. ಗ್ರಾ.ಪಂ.ವ್ಯಾಪ್ತಿಯ ಜನರು ಜಮಾಬಂಧಿ ಸಭೆಯನ್ನು ನಡೆಸುವಂತೆ ಆಗ್ರಹಿಸುತ್ತಿದ್ದರೂ ಗ್ರಾ.ಪಂ.ನಿಂದ ಸಬೂಬು