ಕಾಡಿನಿಂದ ಆವೃತ್ತವಾಗಿದ್ದ ಜಾಗದಲ್ಲೀಗ ತರಕಾರಿ ಬೆಳೆ

ಚೆಯ್ಯಂಡಾಣೆ, ಮಾ. ೭: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದ ಸಮೀಪವಿದ್ದ ಕಾಡಿನಿಂದ ಕೂಡಿದ ಜಾಗದಲ್ಲಿ ವಿದ್ಯಾರ್ಥಿಗಳ ಪ್ರಯತ್ನದ ಫಲವಾಗಿ ತರಕಾರಿ ಗಿಡಗಳನ್ನು ನೆಡುವುದರ ಮೂಲಕ