ಬೆಂಗಳೂರಿಗೆ ನಿಯೋಗ ತೆರಳಿ ಮನವಿ ಸಲ್ಲಿಕೆ ಶನಿವಾರಸಂತೆ, ಮಾ. ೭: ಜಿಲ್ಲೆಯ ದಲಿತರ ನಿಗಮಕ್ಕೆ ಗಂಗಾ ಕಲ್ಯಾಣ ಯೋಜನೆ, ಸ್ವಂತ ಉದ್ಯೋಗ ಯೋಜನೆ ಇತ್ಯಾದಿ ಯೋಜನೆಗಳಿಗೆ ಸಲ್ಲಿಸಿರುವ ಫಲಾನುಭವಿಗಳಿಗೆ ಅರ್ಜಿಯನ್ನು ಶೀಘ್ರ ವಿಲೇವಾರಿ ಮಾಡುವಂತೆ
ವಿದ್ಯಾರ್ಥಿಗಳಿಂದ ತಯಾರಾದ ಬಗೆ ಬಗೆಯ ಖಾದ್ಯಗಳುಕಣಿವೆ, ಮಾ. ೭: ಇದು ಕುಶಾಲನಗರದ ಹೃದಯಭಾಗ ದಲ್ಲಿರುವ ಫಾತಿಮಾ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಸೋಮವಾರ ಬೆಂಕಿ ರಹಿತವಾಗಿ ತಯಾರಿಸಲ್ಪಟ್ಟ ಬಗೆ ಬಗೆಯ ಸಿಹಿ ತಿಂಡಿಗಳ ತಯಾರಿಕಾ ಸ್ಪರ್ಧೆಯಲ್ಲಿ
ಗೌಡ ವಾಲಿಬಾಲ್ ಬಾಳುಗೋಡು ಚಾಂಪಿಯನ್ಮಡಿಕೇರಿ, ಮಾ. ೭: ಐಕಾನಿಕ್ ಬ್ರದರ್ಸ್ಸ್ ಕಾಂತೂರು ಇವರ ವತಿಯಿಂದ ಕಳೆದ ಎರಡು ದಿನಗಳಿಂದ ಕಾಂತೂರಿನ ಉಳುವಾರನ ಆಟದ ಮೈದಾನದಲ್ಲಿ ನಡೆದ ಪ್ರಥಮ ವರ್ಷದ ಕೊಡಗು ಗೌಡ
ಸೀನಿಯರ್ ಚೇಂಬರ್ ಪದಗ್ರಹಣಗೋಣಿಕೊಪ್ಪಲು, ಮಾ.೭: ಅಂತರಾಷ್ಟಿçÃಯ ಸೀನಿಯರ್ ಚೇಂಬರ್‌ನ ಗೋಣಿಕೊಪ್ಪ ಘಟಕದ ನೂತನ ಅಧ್ಯಕ್ಷರಾಗಿ ಮಂಡೇಪAಡ ಸಚಿನ್ ಬೆಳ್ಳಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಮುರುವಂಡ ಉತ್ತಪ್ಪ ನೇಮಕಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಶರತ್ ಮ್ಯಾಥ್ಯೂ, ಖಜಾಂಚಿಯಾಗಿ
ಕ್ರಿಕೆಟ್ ಸ್ಟೇಡಿಯಂ ಸೂಕ್ತವೆನಿಸಿದ ಜಾಗದ ಮಣ್ಣು ಪರೀಕ್ಷಾ ವರದಿ ಮಡಿಕೇರಿ, ಮಾ. ೬ : ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆ.ಎಸ್.ಸಿ.ಎ.) ಮೂಲಕ ಜಿಲ್ಲೆಯ ಹೊದ್ದೂರು ಗ್ರಾ.ಪಂ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿರುವ ಕ್ರಿಕೆಟ್ ಸ್ಟೇಡಿಯಂ ಕುರಿತಾಗಿ ಇದೀಗ ಮತ್ತೊಂದು