ಮಕ್ಕಳೊಂದಿಗೆ ಸಂವಾದ ನಡೆಸಿದ ರಂಜನ್ ಕೂಡಿಗೆ, ಮಾ. ೮: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಸರ್ಕಾರಿ ಪ್ರೌಢಶಾಲೆಗೆ ಶನಿವಾರ ಭೇಟಿ ನೀಡಿದ್ದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಕಲಿಕೆ
ಮುಳ್ಳೂರಿನಲ್ಲಿ ಪಶು ಆರೋಗ್ಯ ತಪಾಸಣಾ ಶಿಬಿರಮುಳ್ಳೂರುಮಾ. ೮: ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಸೋಮವಾರಪೇಟೆ ಮತ್ತು ಹಂಡ್ಲಿ ಗ್ರಾಮ ಪಂಚಾಯಿತಿ ಇವರ ಸಂಯುಕ್ತ ಆಶ್ರಯದಲ್ಲಿ ಸಮೀಪದ ನಾಕಲಗೋಡು ಗ್ರಾಮದ ಬಸವೇಶ್ವರ
ಫುಟ್ಬಾಲ್ ಪಂದ್ಯಾಟದಲ್ಲಿ ಪ್ರಶಸ್ತಿಗೋಣಿಕೊಪ್ಪ ವರದಿ, ಮಾ. ೮: ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ರೊಜರಿಯನ್ ಫುಟ್ಬಾಲ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಗೋಣಿಕೊಪ್ಪ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಹೈದರಾಬಾದ್ ಫುಟ್ಬಾಲ್
ಕಲ್ಲುತಿರಿಕೆ ಶ್ರೀ ಕಲ್ಲೂರಪ್ಪ ದೇವರ ಉತ್ಸವ ಸಂಪನ್ನನಾಪೋಕ್ಲು, ಮಾ. ೮: ಕುಂದಚೇರಿ ಕಲ್ಲುತಿರಿಕೆ ಶ್ರೀ ಕಲ್ಲೂರಪ್ಪ ದೇವರ ಉತ್ಸವವು ದೇವರ ಅವಭೃತ ಸ್ನಾನದೊಂದಿಗೆ ಸಂಪನ್ನಗೊAಡಿತು. ತಾ. ೧ರಂದು ಆರಂಭಗೊAಡ ಉತ್ಸವದಲ್ಲಿ ರಾತ್ರಿ ದೀಪಾರಾಧನೆ, ರುದ್ರಾಭಿಷೇಕ, ವನದುರ್ಗಿ
ಶ್ರದ್ಧಾಭಕ್ತಿಯಿಂದ ಜರುಗಿದ ಗರಗಂದೂರು ಕಾಜೂರು ಉರೂಸ್ ಮಡಿಕೇರಿ, ಮಾ. ೮ : ಗರಗಂದೂರು ಕಾಜೂರು ಉರೂಸ್ ಹಾಗೂ ಸ್ವಲಾತ್ ಶ್ರದ್ಧಾಭಕ್ತಿಯಿಂದ ಜರುಗಿತು. ಕಾರ್ಯಕ್ರಮದ ನೇತೃತ್ವವನ್ನು ಸಯ್ಯದ್ ಇಲ್ಯಾಸ್ ಸಖಾಫಿ ಅಲ್ ಹೈದ್ರೂಸಿ(ಎರುಮಾಡ್ ತಂಙಳ್) ವಹಿಸಿದ್ದರು.