ಕೊಡವತಿಯರ ಸಾಂವಿಧಾನಿಕ ಸಬಲೀಕರಣಕ್ಕೆ ಆಗ್ರಹ ಸಿಎನ್ಸಿ ಸತ್ಯಾಗ್ರಹ ಮಡಿಕೇರಿ, ಮಾ. ೮: ಕೊಡವ ಬುಡಕಟ್ಟು ಜನಾಂಗದ ಮಹಿಳೆಯರಿಗೆ ಸಾಂವಿಧಾನಿಕ, ರಾಜಕೀಯ ಸಬಲೀಕರಣಕ್ಕೆ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಮಹಿಳಾ ದಿನದ ಪ್ರಯುಕ್ತ ಜಿಲ್ಲಾಧಿಕಾರಿಗಳ ಕಚೇರಿ
ತಾ ೧೨ ರಿಂದ ಪ್ರವಾಸಿ ಜಾನಪದ ಲೋಕೋತ್ಸವಶ್ರೀಮಂಗಲ, ಮಾ. ೮ : ಕೊಡವ ಜನಾಂಗದ ಅಭಿವೃದ್ಧಿಗಾಗಿ ಬಜೆಟಿನಲ್ಲಿ ಅನುದಾನ ಘೋಷಣೆ ಮಾಡಿರುವುದು ನಮ್ಮ ಬೇಡಿಕೆಗೆ ಸಿಕ್ಕ ಮೊದಲ ಯಶಸ್ಸು ಎಂದಿರುವ ಯುನೈಟೆಡ್ ಕೊಡವ ಆರ್ಗನೈಸೇಷನ್
ತಾ ೧೨ ರಿಂದ ಪ್ರವಾಸಿ ಜಾನಪದ ಲೋಕೋತ್ಸವಮಡಿಕೇರಿ, ಮಾ. ೮: ಕರ್ನಾಟಕ ಜಾನಪದ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ತಾ. ೧೨ ಹಾಗೂ ೧೩ರಂದು ಪ್ರವಾಸಿ
ಚುನಾವಣೆ ಉದ್ದೇಶದಿಂದ ಸುಳ್ಳು ಆರೋಪ ಸ್ಪಷ್ಟನೆ ಮಡಿಕೇರಿ, ಮಾ. ೮: ಹಾಕತ್ತೂರು ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯಿAದ ಅವ್ಯವಹಾರ ನಡೆದಿದೆ ಎಂಬ ಆರೋಪವನ್ನು ನಿರಾಕರಿಸಿರುವ ಸಂಘದ ಅಧ್ಯಕ್ಷ ಮಂಞೆÃರ ಸಾಬು ತಿಮ್ಮಯ್ಯ
ವೇಗವಾಗಿ ನುಗ್ಗಿ ಬಂದ ಆಟೋ ಪಲ್ಟಿಮಡಿಕೇರಿ, ಮಾ. ೮: ಇಲ್ಲಿನ ರೇಸ್‌ಕೋರ್ಸ್ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಬಂದ ಆಟೋ ರಿಕ್ಷಾವೊಂದು ಮತ್ತೊಂದು ಆಟೋ ರಿಕ್ಷಾ ಹಾಗೂ ಮಾರುತಿ ವ್ಯಾನ್‌ಗೆ ಡಿಕ್ಕಿಯಾಗಿ ಪಲ್ಟಿ ಹೊಡೆದ