ಹರಿಹರದಲ್ಲಿ ಆತಂಕ ಸೃಷ್ಟಿಸುತ್ತಿರುವ ಹುಲಿ ಮಡಿಕೇರಿ, ಮಾ. ೮: ಶ್ರೀಮಂಗಲ ಸನಿಹದ ಹರಿಹರ ಗ್ರಾಮದಲ್ಲಿ ಆಗಾಗ್ಗೆ ಹುಲಿ ತಿರುಗಾಡುತ್ತಿದ್ದು ಜನತೆ ಆತಂಕದಲ್ಲಿ ದಿನ ಕಳೆಯುವಂತಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಅಲ್ಲಿನ ಮಲ್ಲಿಗೆ
ನಾಪೋಕ್ಲುವಿಗೆ ವರ್ಷದ ಮೊದಲ ವರ್ಷಾಧಾರೆ ನಾಪೋಕ್ಲು, ಮಾ. ೮: ನಾಪೋಕ್ಲು ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ಮಳೆ ಸುರಿಯಿತು. ಪಟ್ಟಣದ ಸುತ್ತಮುತ್ತ ಮಳೆಯಾಗಿದೆ. ಮೊದಲ ಮಳೆಯ ನಿರೀಕ್ಷೆಯಲ್ಲಿದ್ದ ರೈತರು ಒಂದೆಡೆ ಸಂತಸಗೊAಡಿದ್ದರೆ ಕಾಫಿ ಕೊಯ್ಲು
ತಾ ೧೧ ರಿಂದ ಮೇಕೇರಿ ಮಖಾಂ ಉರೂಸ್ಮಡಿಕೇರಿ ಮಾ.೮ : ಮೇಕೇರಿ ಮಖಾಂ ಉರೂಸ್ ತಾ. ೧೧ ರಿಂದ ೧೫ರ ವರೆಗೆ ನಡೆಯಲಿದೆ ಎಂದು ಮೇಕೇರಿ ಕಿಜ಼ರ್ ಜುಮಾ ಮಸೀದಿ ಆಡಳಿತ ಮಂಡಳಿ ತಿಳಿಸಿದೆ. ತಾ.
ರಾಜ್ಯ ಸರ್ಕಾರದಿಂದ ರೈತರಿಗೆ ನಿರಾಸೆ ಬೆಂಗಳೂರು ಚಲೋಗೆ ರೈತ ಸಂಘ ನಿರ್ಧಾರಸೋಮವಾರಪೇಟೆ,ಮಾ.೮: ಜಿಲ್ಲೆಯ ರೈತರು ಅನೇಕ ದಶಕಗಳಿಂದ ಎದುರು ನೋಡುತ್ತಿರುವ ಉಚಿತ ವಿದ್ಯುತ್ ಬೇಡಿಕೆಯನ್ನು ಸರ್ಕಾರ ಈಡೇರಿಸಿಲ್ಲ. ಈ ಹಿನ್ನೆಲೆ ಶಾಸಕರ ಸಹಕಾರ ಪಡೆದು ಬೆಂಗಳೂರು ಚಲೋ ನಡೆಸಿ
ಕುಶಾಲನಗರ ಪಪಂ ಸಭೆಯಲ್ಲಿ ಪಟ್ಟಣದ ಅಕ್ರಮ ಬಡಾವಣೆಗಳ ಸದ್ದುಕಣಿವೆ, ಮಾ. ೮ : ಕುಶಾಲನಗರ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಪಂಚಾಯಿತಿ ಅಧ್ಯಕ್ಷ ಜಯವರ್ಧನ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು. ಪಟ್ಟಣದ ಮುಖ್ಯ ರಸ್ತೆಯಲ್ಲಿನ ಹಳೆ ಕ್ಯಾರವಾನ್ ಕಟ್ಟಡದ