ಕೊಡಗಿನ ಗಡಿಯಾಚೆ

ರೊಮೇನಿಯಾದಿಂದ ೪೧೦ ಭಾರತೀಯರ ಏರ್‌ಲಿಫ್ಟ್ ನವದೆಹಲಿ, ಮಾ. ೮: ರೊಮೇನಿಯಾದ ಸುಸೇವಾದಿಂದ ಮಂಗಳವಾರ ಎರಡು ನಾಗರಿಕ ವಿಮಾನಗಳಲ್ಲಿ ೪೧೦ ಭಾರತೀಯ ಪ್ರಜೆಗಳನ್ನು ಭಾರತಕ್ಕೆ ಕರೆತರಲಾಗಿದೆ ಎಂದು ನಾಗರಿಕ ವಿಮಾನಯಾನ

ನಾಟ್ಯ ಕಲಾ ಡ್ಯಾನ್ಸ್ ಸ್ಟುಡಿಯೋ ತಂಡ ಅಂರ‍್ರಾಷ್ಟಿçÃಯ ಮಟ್ಟಕ್ಕೆ ಆಯ್ಕೆ

ಮಡಿಕೇರಿ, ಮಾ. ೮: ಮೈಸೂರಿನಲ್ಲಿ ನಡೆದ ರಾಷ್ಟç ಮಟ್ಟದ ಸ್ಪೋರ್ಟ್ಸ್ ಡ್ಯಾನ್ಸ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಮಡಿಕೇರಿಯ ನಾಟ್ಯ ಕಲಾ ಡ್ಯಾನ್ಸ್ ಸ್ಟುಡಿಯೋ ತಂಡ ಪ್ರಥಮ ಸ್ಥಾನದೊಂದಿಗೆ

ಹಸಿ ಕಸ ಗೊಬ್ಬರವಾಗಿಸುವ ಯೋಜನೆಗೆ ಚಾಲನೆ

ಕುಶಾಲನಗರ, ಮಾ. ೮: ಪ್ರತಿ ಮನೆಯಲ್ಲಿ ದಿನನಿತ್ಯ ಬಳಕೆಯಾಗಿ ಉಳಿಯುವ ಹಸಿ ಕಸವನ್ನು ಮನೆಯಲ್ಲಿ ಗೊಬ್ಬರ ಮಾಡಿ ಹೂಗಿಡಗಳು ತರಕಾರಿಗಳಿಗೆ ಬಳಸುವ ವಿನೂತನ ಯೋಜನೆಯೊಂದನ್ನು ಮಡಿಕೇರಿ ಕ್ಷೇತ್ರದ

ರಾಜ್ಯ ತಂಡಕ್ಕೆ ಆಯ್ಕೆ

ಸುಂಟಿಕೊಪ್ಪ, ಮಾ. ೮: ದೆಹಲಿಯಲ್ಲಿ ನಡೆಯಲಿರುವ ಸರಕಾರಿ ನೌಕರರ ರಾಷ್ಟçಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ರಾಜ್ಯ ತಂಡದ ಆಟಗಾರರಾಗಿ ಕೊಡಗು ಜಿಲ್ಲೆಯಿಂದ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯಾಗಿರುವ