ಸರಕಾರಿ ಕಟ್ಟಡದಲ್ಲಿ ಖಾಸಗಿ ವ್ಯಕ್ತಿಗಳ ವಾಸ ತೆರವಿಗೆ ಸೂಚನೆ

ಕೂಡಿಗೆ, ಏ.೨೬:ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದ ಸಮೀಪ ಗಂಗೆ ಕಲ್ಯಾಣ ಗ್ರಾಮದಲ್ಲಿರುವ ರೇಷ್ಮೆ ಇಲಾಖೆಯ ಕಟ್ಟಡದಲ್ಲಿ ಖಾಸಗಿ ವ್ಯಕ್ತಿಯ ಕುಟುಂಬದವರು ವಾಸಿಸು ತ್ತಿರುವುದನ್ನು ಗ್ರಾಮಸ್ಥರ

ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾಗಿ ಕೆಕೆ ಶ್ರೀನಿವಾಸ್

ಮಡಿಕೇರಿ, ಏ. ೨೬: ಪ್ರತಿಷ್ಠಿತ ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸಿದ್ದಾಪುರದ ಚಿನ್ನ- ಬೆಳ್ಳಿ ವರ್ತಕರಾದ ಕೆ.ಕೆ. ಶ್ರೀನಿವಾಸ್ ಹಾಗೂ ಉಪಾಧ್ಯಕ್ಷರಾಗಿ

ಗುತ್ತಿಗೆ ಆಧಾರದಲ್ಲಿ ನಿರ್ವಹಣೆಗೆ ಬೆಳೆಗಾರರಿಗೆ ಕಾಫಿ ತೋಟ

*ಗೋಣಿಕೊಪ್ಪ, ಏ. ೨೫: ಹಲವು ವರ್ಷಗಳಿಂದ ಪೈಸಾರಿ ಜಾಗ ಅತಿಕ್ರಮಣ ಮಾಡಿಕೊಂಡು ಕಾಫಿ ಬೆಳೆಯನ್ನು ಬೆಳೆಸಿದ ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಚಿಂತನೆ ಹರಿಸಿದೆ. ಈ ನಿಟ್ಟಿನಲ್ಲಿ

ಮೃತಪಟ್ಟ ಕಾಡು ಪ್ರಾಣಿಗಳನ್ನು ಸ್ಥಳದಲ್ಲಿಯೇ ಬಿಡುವಂತೆ ಸುತ್ತೋಲೆ ಜಾರಿ

ಗೋಣಿಕೊಪ್ಪಲು. ಏ. ೨೫ : ಅರಣ್ಯ ವ್ಯಾಪ್ತಿಯಲ್ಲಿ ನೂರಾರು ಬಗೆಯ ಪ್ರಾಣಿ ಪಕ್ಷಿಗಳು ನೈಸರ್ಗಿಕವಾಗಿ ಸಿಗುವ ಆಹಾರವನ್ನು ತಿಂದು ಜೀವಿಸುತ್ತವೆ. ನಾಗರಹೊಳೆ ವನ್ಯಜೀವಿ ವಿಭಾಗದ ಹುಲಿ ಸಂರಕ್ಷಿತ

ಕುಟ್ಟಂದಿಯಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ

ಮಡಿಕೇರಿ, ಏ. ೨೫: ವೀರಾಜಪೇಟೆಯ ಕಂಡAಗಾಲದ ಪ್ರಗತಿ ಸ್ವಸಹಾಯ ಸಂಘದ ವತಿಯಿಂದ ನಿನ್ನೆ ಕುಟ್ಟಂದಿಯ ಕೆ.ಬಿ. ಪ್ರೌಢಶಾಲಾ ಆಟದ ಮೈದಾನದಲ್ಲಿ ರಾಜ್ಯಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ