ಮಳೆಯಿಂದ ಮರ ಬಿದ್ದು ಹಾನಿನಾಪೋಕ್ಲು, ಏ. ೨೬: ಸಮೀಪದ ಕಕ್ಕಬ್ಬೆ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ಗುಡುಗು ಸಹಿತ ಮಳೆಯಾಗಿದೆ. ಬಿರುಸಿನ ಗಾಳಿ ಮಳೆಯಿಂದ ರಸ್ತೆಗೆ ಅಡ್ಡಲಾಗಿ ಮರ ಬಿದ್ದು ಸಂಚಾರಕ್ಕೆ ಅಡಚಣೆಯಾಯಿತು.
ಜೈ ಭೀಮ್ ಕಪ್ ವಾಲಿಬಾಲ್ ಪಂದ್ಯಾಟಕೂಡಿಗೆ, ಏ ೨೬: ಹಳೆ ಕೂಡಿಗೆ ಗ್ರಾಮದ ಶೈನಿಂಗ್ ಸ್ಟಾರ್ ಯುವಕ ಸಂಘದ ವತಿಯಿಂದ ಪ್ರಥಮ ವರ್ಷದ ಜೈ ಭೀಮ್ ಕಪ್ ವಾಲಿಬಾಲ್ ಪಂದ್ಯಾವಳಿ ಮೇ ೭
ಕರಡ ಹೊಳೆ ಬದಿಯಲ್ಲಿ ತ್ಯಾಜ್ಯ ಚೆಯ್ಯಂಡಾಣೆ, ಏ. ೨೬: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡ ಹೊಳೆಯಲ್ಲಿ ನಿರಂತರ ತ್ಯಾಜ್ಯ ತಂದು ಸುರಿಯುತ್ತಿದ್ದು. ಹಲವಾರು ಬಾರಿ ಗ್ರಾಮಪಂಚಾಯಿತಿ ಮುನ್ನೆಚ್ಚರಿಕೆ ನೀಡಿದರೂ ಕಸ ಎಸೆಯುವುದನ್ನು
ಚರಿತ್ರಾಗೆ ಪಿಹೆಚ್ಡಿ ಪದವಿಮಡಿಕೇರಿ, ಏ. ೨೬: ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜಾದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ರಾಸಾಯನಶಾಸ್ತç ವಿಭಾಗದ ಸಂಶೋಧನಾ ವಿದ್ಯಾರ್ಥಿನಿಯಾದ ಚರಿತ್ರಾ ಎಂ.ಎA. ಇವರಿಗೆ ಪಿಹೆಚ್‌ಡಿ
ಮಹಿಳಾ ಪೊಲೀಸ್ ಠಾಣೆಗೆ ವೀಣಾ ಅಚ್ಚಯ್ಯ ಭೇಟಿಮಡಿಕೇರಿ, ಏ. ೨೬: ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಮಡಿಕೇರಿಯ ಮಹಿಳಾ ಪೊಲೀಸ್