ಒತ್ತುವರಿ ಜಾಗ ಮೂವತ್ತು ವರ್ಷಗಳಿಗೆ ಗುತ್ತಿಗೆಗೆಕೋವರ್‌ಕೊಲ್ಲಿ ಇಂದ್ರೇಶ್ ಬೆAಗಳೂರು, ಮೇ ೫ : ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ತೊಂಭತ್ತು ಸಾವಿರ ಎಕರೆಗೂ ಹೆಚ್ಚು ಭೂಮಿ ಒತ್ತುವರಿಯಾಗಿದ್ದು, ಹೀಗೆ ಒತ್ತುವರಿಯಾದ ಜಮೀನನ್ನು
೧೦ ಹೆಚ್ಪಿ ಪಂಪ್ಸೆಟ್ಗೆ ಉಚಿತ ವಿದ್ಯುತ್ ಖಚಿತ ಮಡಿಕೇರಿ, ಮೇ ೪: ರೈತರಿಗೆ, ಬೆಳೆಗಾರರಿಗೆ ಕೃಷಿಭೂಮಿಯಲ್ಲಿ ಹಾಗೂ ತೋಟಗಳಲ್ಲಿ ೧೦ ಹೆಚ್‌ಪಿ ಪಂಪ್‌ಸೆಟ್ ಅನ್ನು ನೀರಾವರಿಗೆ ಬಳಸಲು ಈ ಹಿಂದೆ ಉಚಿತ ವಿದ್ಯುತ್ ಕಲ್ಪಿಸುವುದಾಗಿ ಮುಖ್ಯಮಂತ್ರಿ
ಕುಟುಂಬ ೨೦೨೨ ಕಪ್ ಕ್ರಿಕೆಟ್ ಇಂದು ಫೈನಲ್ಮಡಿಕೇರಿ, ಮೇ ೪: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದೊಂದಿಗೆ ಗೌಡ ಜನಾಂಗದ ನಡುವೆ ಜ.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ
ಸಂಸ್ಕೃತಿ ಉಳಿದರೆ ಮಾತ್ರ ಜನಾಂಗದ ರಕ್ಷಣೆ ಸಾಧ್ಯ ಗೋಣಿಕೊಪ್ಪಲು, ಮೇ ೪: ಸಂಸ್ಕೃತಿ ಉಳಿಯಲು ಕ್ರೀಡೆ ಅತ್ಯಂತ ಸಹಕಾರಿ ಎಂದು ಸಮಾಜ ಸೇವಕರು, ಕಾಫಿ ಬೆಳೆಗಾರ ಚೋಡುಮಾಡ ಶ್ಯಾಮ್ ಪೂಣಚ್ಚ ಹೇಳಿದರು. ತಿತಿಮತಿ ಶಾಲಾ ಮೈದಾನದಲ್ಲಿ
ಈಸ್ಟ್ ಆಫ್ರಿಕನ್ ಟೆನ್ನಿಸ್ ಜಿಲ್ಲೆಯ ಯುವತಿ ದಾನ್ವಿ ಸಾಧನೆಮಡಿಕೇರಿ, ಮೇ ೪: ಆಫ್ರಿಕಾ ಖಂಡದ ರ‍್ವಾಂಡಾದಲ್ಲಿ ಜರುಗಿದ ಈಸ್ಟ್ ಆಫ್ರಿಕನ್ ಕಪ್ ಟೆನ್ನಿಸ್ ಟೂರ್ನಮೆಂಟ್‌ನಲ್ಲಿ ೧೨ ವರ್ಷದೊಳಗಿನ ವಿಭಾಗದಲ್ಲಿ ಉಗಾಂಡ ರಾಷ್ಟçವನ್ನು ಪ್ರತಿನಿಧಿಸಿದ್ದ ಕೊಡಗಿನ ಯುವತಿ