ಮಾಸ್ಟರ್ ಗೇಮ್ಸ್ ಕರ್ನಾಟಕ ಮಹಿಳಾ ತಂಡ ಜಯಮಡಿಕೇರಿ, ಮೇ ೫: ನವದೆಹಲಿಯಲ್ಲಿ ಜರುಗಿದ ೨೦೨೨ನೇ ಸಾಲಿನ ಖೇಲೋ ಇಂಡಿಯಾ ಮಾಸ್ಟರ್ ಆಫ್ ಗೇಮ್ಸ್ನಲ್ಲಿ ಕರ್ನಾಟಕ ಮಹಿಳಾ ಹಾಕಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ
ಕನ್ನಡ ಸಾಹಿತ್ಯ ಪರಿಷತ್ತಿನ ೧೦೭ನೇ ಸಂಸ್ಥಾಪನಾ ದಿನಾಚರಣೆಮಡಿಕೇರಿ, ಮೇ ೫ : ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ೧೦೭ನೇ ಸಂಸ್ಥಾಪನಾ ದಿನಾಚರಣೆಯು ತಾಲೂಕು ಘಟಕದ ಅಧ್ಯಕ್ಷ ನವೀನ್
ಸಂಚಾರ ನಿಯಮ ಉಲ್ಲಂಘನೆ ದಂಡಶನಿವಾರಸAತೆ, ಮೇ ೫: ಶನಿವಾರಸಂತೆಯ ಕಿತ್ತೂರುರಾಣಿ ಚೆನ್ನಮ್ಮ ವೃತ್ತದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಅಶೋಕ ಲೈಲ್ಯಾಂಡ್ ಪಿಕ್‌ಪ್ ಕೆ.ಎ. ೧೩ ಡಿ. ೦೧೪೩ ಚಾಲಕ ಟಿ.ಎನ್.
ಬೀಳುವ ಸ್ಥಿತಿಯಲ್ಲಿ ವಿದ್ಯುತ್ ಕಂಬ ಸಿದ್ದಾಪುರ, ಮೇ ೫: ಚೆನ್ನಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿ ಹಾಡಿಯ ಬಳಿ ವಿದ್ಯುತ್ ಕಂಬವೊAದು ಗಾಳಿ - ಮಳೆಗೆ ಬೀಳುವ ಪರಿಸ್ಥಿತಿಯಲ್ಲಿ ಇದೆ. ಅಪಾಯದಲ್ಲಿರುವ ವಿದ್ಯುತ್
ವೀರಾಜಪೇಟೆಯಲ್ಲಿ ಸಮುದಾಯ ಭವನ ಉದ್ಘಾಟನೆವೀರಾಜಪೇಟೆ, ಮೇ ೫: ಕೊಡಗಿನಲ್ಲೇ ಪ್ರಾಚೀನ ಚರ್ಚ್ ಸಂತ ಅನ್ನಮ್ಮ ದೇವಾಲಯವಾಗಿದ್ದು, ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಜನ ಮನ್ನಣೆಯನ್ನು ಪಡೆದಿದೆ ಎಂದು ಮೈಸೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ