ಗಣಪತಿ ಬೀದಿ ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣ ಮಡಿಕೇರಿ, ಮೇ ೪: ವಿಳಂಬ ದಿಂದಲೇ ವಿವಾದವಾಗಿ ಮಾರ್ಪಟ್ಟು ಜನ ಹಾಗೂ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿದ್ದ ಗಣಪತಿ ಬೀದಿ ರಸ್ತೆ ಅಗಲೀಕರಣ ಕಾಮಗಾರಿ ಇದೀಗ ಪೂರ್ಣಗೊಂಡು
ಕೊಡಗಿನ ಗಡಿಯಾಚೆರೆಪೋ ದರ ಏರಿಕೆ ಎಫೆಕ್ಟ್: ಸೆನ್ಸೆಕ್ಸ್ ೧೩೦೦ ಅಂಕ ಕುಸಿತ ಮುಂಬೈ, ಮೇ ೪: ಹಣದುಬ್ಬರವನ್ನು ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಶೇ. ೪.೪೦ಕ್ಕೆ ಹೆಚ್ಚಿಸಿದ್ದು,
ಸಿದ್ದಾಪುರದಲ್ಲಿ ನಾಗರಹಾವು ಸೆರೆಸಿದ್ದಾಪುರ, ಮೇ ೪: ಸಿದ್ದಾಪುರ ಗ್ರಾಮದ ಬಜಕೊಲ್ಲಿ ಪೈಸಾರಿಯಲ್ಲಿ ಬೃಹತ್ ಗಾತ್ರದ ನಾಗರಹಾವನ್ನು ಸ್ನೇಕ್ ಸುರೇಶ್ ಸೆರೆ ಹಿಡಿದರು. ಅಬ್ದುಲ್ ರೆಹಮಾನ್ ಎಂಬವರ ಮನೆಯೊಳಗೆ ಇದ್ದ ಆರು ಅಡಿ
ವಿವಿಧೆಡೆ ಬಸವ ಜಯಂತಿಸೋಮವಾರಪೇಟೆ: ಇಲ್ಲಿನ ವೀರಶೈವ ಸಮಾಜದ ವತಿಯಿಂದ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಆಚರಿಸಲಾಯಿತು. ಪಟ್ಟಣದ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಅಲಂಕೃತ ವಾಹನದಲ್ಲಿ ಬಸವಣ್ಣ ಅವರ ಭಾವಚಿತ್ರವನ್ನು
ರೋಗಿಗಳಿಗೆ ವರದಾನವಾಗಿರುವ ಮಡಿಕೇರಿ ಡಯಾಲಿಸಿಸ್ ಕೇಂದ್ರಹಲವಾರು ರೋಗಗಳಂತೆ ಮೂತ್ರಪಿಂಡ ರೋಗವು ಒಂದು. ಮೂತ್ರಪಿಂಡಕ್ಕೆ ಸಂಬAಧಿಸಿದAತೆ ಹಲವು ರೋಗಗಳಿದ್ದರೂ, ಮೂತ್ರಪಿಂಡ ವೈಫಲ್ಯ ಮಾತ್ರ ಪ್ರಾಣಕ್ಕೆ ಕುತ್ತುತರಬಹುದು. ಎರಡು ಕಿಡ್ನಿಗಳ ವೈಫಲ್ಯದಿಂದ ದೇಹದಲ್ಲಿ ನೀರು ತುಂಬಿ,