ಮಿಸ್ಟಿ ಹಿಲ್ಸ್ನಿಂದ ಫಲಾನುಭವಿಗಳಿಗೆ ಗಾಲಿ ಕುರ್ಚಿ ವಿತರಣೆ

ಮಡಿಕೇರಿ, ಮಾ. ೨೬: ಸಂಕಷ್ಟದಲ್ಲಿರುವ ಮತ್ತೊಂದು ಜೀವಿಗೆ ಸ್ಪಂದಿಸುವAಥ ಮನೋಭಾವ ಜಗತ್ತಿನಲ್ಲಿಯೇ ಭಾರತೀಯರಲ್ಲಿ ಆದ್ಯತೆಯಾಗಿ ಕಂಡುಬರುತ್ತದೆ. ಹೀಗಾಗಿಯೇ ಭಾರತ ಮಾನವೀಯತೆ ಯಿಂದ ಕೂಡಿದ ಸಮಾಜಸೇವೆಗೆ ಮತ್ತೊಂದು ಹೆಸರಾಗಿ

ಕೌಟುಂಬಿಕ ಹಾಕಿ ಹಬ್ಬಕ್ಕೆ ರೂ ೧ ಕೋಟಿ ಅನುದಾನ ನೀಡಲು ಮನವಿ

ಮಡಿಕೇರಿ, ಮಾ. ೨೬: ರಾಷ್ಟçದಲ್ಲಿ ಮಾತ್ರವಲ್ಲದೆ ಅಂರ‍್ರಾಷ್ಟಿçÃಯ ಮಟ್ಟದಲ್ಲೂ ಗಮನ ಸೆಳೆದಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವ ಹಾಗೂ ಈ ಮೂಲಕ ರಾಷ್ಟçಕ್ಕೆ ಹಲವು ಹಾಕಿ ಆಟಗಾರರನ್ನು

ಮಕ್ಕಳ ಗ್ರಾಮಸಭೆ

ನಾಪೋಕ್ಲು, ಮಾ. ೨೬: ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವತಿಯಿಂದ ನೇತಾಜಿ ಪ್ರೌಢಶಾಲೆಯ ಸಭಾಂಗಣದಲ್ಲಿ ಮಕ್ಕಳ ಗ್ರಾಮ ಸಭೆಯನ್ನು ಏರ್ಪಡಿಸಲಾಗಿತ್ತು. ಮಕ್ಕಳ ಗ್ರಾಮಸಭೆಗೆ ಬಲ್ಲಮಾವಟಿ ಗ್ರಾಮ ಪಂಚಾಯಿತಿಗೆ ಒಳಪಟ್ಟ