ಶೇ ೧೦೦ ರಷ್ಟು ಮೀಸಲಾತಿಗೆ ಆಗ್ರಹಿಸಿ ಅರಣ್ಯ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ ಪೊನ್ನಂಪೇಟೆ, ಏ. ೬: ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಹುದ್ದೆಗೆ ಬಿಎಸ್ಸಿ ಅರಣ್ಯಶಾಸ್ತç ಪದವೀಧರರಿಗೆ ನೀಡಿದ್ದ ಶೇ. ೭೫ ರಷ್ಟು ಮೀಸಲಾತಿಯನ್ನು ಕಡಿತಗೊಳಿಸಿ ಶೇ. ೫೦ಕ್ಕೆ ಇಳಿಸಿರುವ
ರೂ ೫೫ ಕೋಟಿ ಕ್ರಿಯಾಯೋಜನೆಗೆ ಅನುಮೋದನೆಬೆಂಗಳೂರು, ಏ. ೬: ಕೊಡಗು ಜಿಲ್ಲೆ ಸೇರಿದಂತೆ ಮೈಸೂರು, ಉಡುಪಿ, ರಾಮನಗರ, ಬಳ್ಳಾರಿ, ದಾವಣಗೆರೆ ಮತ್ತು ಬೆಳಗಾವಿ ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳ ೨೦೨೨-೨೩ನೇ ಸಾಲಿನಿಂದ ೨೦೨೪-೨೫ನೇ
ಗಂಗಾ ಕಲ್ಯಾಣ ಯೋಜನೆ ಪ್ರಗತಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ಮಡಿಕೇರಿ, ಏ. ೬: ಗಂಗಾ ಕಲ್ಯಾಣ ಯೋಜನೆಗೆ ಸಂಬAಧಿಸಿ ದಂತೆ ಜಿಲ್ಲೆಯಲ್ಲಿನ ಪ್ರಗತಿ ಕುರಿತು ವರದಿ ತಯಾರಿಸಿ ಸಲ್ಲಿಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ
‘ತಲೆಗೊಂದು ಸೂರು’ ಜೆಡಿಎಸ್ನಿಂದ ಧರಣಿ ಮಡಿಕೇರಿ, ಏ. ೬: ಬಡವರಿಗೆ ತಲೆಗೊಂದು ಸೂರು ಒದಗಿಸುವಂತೆ ಒತ್ತಾಯಿಸಿ ಕೊಡಗು ಜಿಲ್ಲಾ ಜಾತ್ಯತೀತ ಜನತಾದಳ ಪಕ್ಷದ ವತಿಯಿಂದ ನಗರಸಭೆ ಎದುರು ಧರಣಿ ನಡೆಸಲಾಯಿತು. ನಗರದ ಎ.ವಿ. ಶಾಲೆ
ದೇವಾಲಯದಲ್ಲಿ ಕಳ್ಳತನ ಪ್ರಕರಣ ಆರೋಪಿ ಪತ್ತೆಮಡಿಕೇರಿ, ಏ. ೬: ನಗರದ ಹೊರವಲಯದ ಕರವಲೆ ಭಗವತಿ ದೇವಾಲಯದಲ್ಲಿ ೨೦೧೯ರಲ್ಲಿ ನಡೆದಿದ್ದ ಕಳ್ಳತನ ಪ್ರಕರಣದ ಆರೋಪಿಯನ್ನು ಪೊಲೀಸರು ಪತ್ತೆ ಮಾಡಿದ್ದು, ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾನೆ. ವಿವಿಧ ಕಳ್ಳತನ