ಕರಡಿಕೊಪ್ಪ ಶ್ರೀ ಮುತ್ತಪ್ಪ ದೇವರ ಉತ್ಸವ*ಗೋಣಿಕೊಪ್ಪ, ಏ. ೮: ತಿತಿಮತಿ ಗ್ರಾಮದ ಕರಡಿಕೊಪ್ಪ ಶ್ರೀ ಮುತ್ತಪ್ಪ ದೇವರ ಉತ್ಸವ ಧಾರ್ಮಿಕ ಆಚರಣೆಯೊಂದಿಗೆ ಅದ್ಧೂರಿಯಾಗಿ ನೆರವೇರಿತು. ಮೂರು ದಿನಗಳು ನಡೆದ ಉತ್ಸವದಲ್ಲಿ ಸಾವಿರಾರು ಭಕ್ತಾದಿಗಳು
ರಾಜ್ಯಮಟ್ಟದ ಕೇರಂ ಪಂದ್ಯಾವಳಿಯಲ್ಲಿ ಗೆಲುವು ಕೂಡಿಗೆ, ಏ. ೮: ಯುಗಾದಿ ಹಬ್ಬದ ಪ್ರಯುಕ್ತ ಸುಂದರನಗರದ ರಾಯಲ್ ಪೈಂಟರ್ಸ್ ವತಿಯಿಂದ ನಡೆದ ರಾಜ್ಯಮಟ್ಟದ ಕೇರಂ ಪಂದ್ಯಾವಳಿಯ ಸಿಂಗಲ್ಸ್ನಲ್ಲಿ ಕುಶಾಲನಗರದ ನವಾಜ್ ಹಾಗೂ ಡಬಲ್ಸ್ನಲ್ಲಿ ಪರಮೇಶ್
ಮಾಂಸ ವ್ಯಾಪಾರಿಗಳಿಂದ ಮನವಿಕುಶಾಲನಗರ, ಏ. ೮: ವಿದ್ಯಾರ್ಥಿ ಗಳಲ್ಲಿ ಸೇವಾ ಮನೋಭಾವ ರೂಢಿಸಿಕೊಂಡು ಮಾನವೀಯ ಗುಣಗಳನ್ನು ಮೈಗೂಡಿಸಿಕೊಳ್ಳಲು ಎನ್‌ಎಸ್‌ಎಸ್ ಸಹಕಾರಿಯಾಗಲಿದೆ ಎಂದು ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜಿನ ಕನ್ನಡ ಪ್ರಾಧ್ಯಾಪಕ
ಮಾಂಸ ವ್ಯಾಪಾರಿಗಳಿಂದ ಮನವಿ ಕುಶಾಲನಗರ, ಏ. ೮: ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಮಾಡಲು ವಾರ್ಷಿಕ ಲೈಸೆನ್ಸ್ ಪದ್ಧತಿ ಮುಂದುವರಿಸುವAತೆ ಮಾಂಸ ಮಾರಾಟದ ವ್ಯಾಪಾರಿಗಳ ಸಂಘ ಪಂಚಾಯಿತಿ ಅಧ್ಯಕ್ಷರಿಗೆ
ಮಾಂಸ ವ್ಯಾಪಾರಿಗಳಿಂದ ಮನವಿಕುಶಾಲನಗರ, ಏ. ೮: ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಮಾಡಲು ವಾರ್ಷಿಕ ಲೈಸೆನ್ಸ್ ಪದ್ಧತಿ ಮುಂದುವರಿಸುವAತೆ ಮಾಂಸ ಮಾರಾಟದ ವ್ಯಾಪಾರಿಗಳ ಸಂಘ ಪಂಚಾಯಿತಿ ಅಧ್ಯಕ್ಷರಿಗೆ