ಮುತ್ತಪ್ಪ ಜಾತ್ರೆ ಅಂಗವಾಗಿ ಕಲಶ ಮೆರವಣಿಗೆಮಡಿಕೇರಿ, ಏ. ೮: ನಗರದ ಶ್ರೀ ಮುತ್ತಪ್ಪ ದೇವಾಲಯದ ಜಾತ್ರಾ ಮಹೋತ್ಸವದ ಅಂಗವಾಗಿ ಮುತ್ತಪ್ಪ ದೇವರ ಕಲಶ ಮೆರವಣಿಗೆ ನಗರದ ಮುಖ್ಯಬೀದಿಗಳಲ್ಲಿ ಸಾಗಿತು. ಗಾಂಧಿ ಮೈದಾನದಿಂದ ಆರಂಭಗೊAಡ ಮೆರವಣಿಗೆಗೆ
ಕೊಡಗಿನ ಗಡಿಯಾಚೆ೧೮ ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಬೂಸ್ಟರ್ ಡೋಸ್ ನವದೆಹಲಿ, ಏ. ೮: ತಾ. ೧೦ ರಿಂದ ೧೮ ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಬೂಸ್ಟರ್ ಡೋಸ್ ಲಸಿಕೆ ವಿತರಣೆ ಮಾಡಲಾಗುತ್ತದೆ
ಉಚಿತ ಆರೋಗ್ಯ ತಪಾಸಣಾ ಶಿಬಿರವೀರಾಜಪೇಟೆ, ಏ. ೮: ನಗರದ ಮಸೀದಿಯ ಆಡಳಿತ ಮಂಡಳಿಯ ವತಿಯಿಂದ ಸಾರ್ವಜನಿಕರಿಗೆ ಒಂದು ದಿನದ ಉಚಿತ ಅರೋಗ್ಯ ತಪಾಸಣೆ ಶಿಬಿರವು ಅಯೋಜನೆಗೊಂಡಿತ್ತು. ವೀರಾಜಪೇಟೆ ನಗರದ ಸುಣ್ಣದ ಬೀದಿಯ ಮದೀನ
ಕೂಡುಮಂಗಳೂರು ಗ್ರಾಪಂ ಮಾಸಿಕ ಸಭೆ ಕಂದಾಯ ವಸೂಲಾತಿಗೆ ಸೂಚನೆಕೂಡಿಗೆ, ಏ. ೮: ಕೂಡು ಮಂಗಳೂರು ಗ್ರಾಮ ಪಂಚಾಯಿತಿಯ ಮಾಸಿಕ ಸಭೆಯು ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ
ಯರವ ಸಮಾಜದ ಸಭೆ ಕ್ರಿಕೆಟ್ ಪಂದ್ಯಾಟ ಆಯೋಜನೆಗೆ ನಿರ್ಧಾರ ಗೋಣಿಕೊಪ್ಪಲು, ಏ. ೮: ಯರವ ಜನಾಂಗ ಕುಟುಂಬಗಳ ನಡುವೆ ವರ್ಷಂಪ್ರತಿ ನಡೆಯುವಂತೆ ಕ್ರೀಡಾಕೂಟವು ಈ ಬಾರಿ ಮೇ ತಿಂಗಳ ಎರಡನೇ ವಾರದಲ್ಲಿ ನಡೆಸಲು ಯರವ ಸಮಾಜ ನಿರ್ಧಾರ