ಕಿರಿಯರು ಉಪನ್ಯಾಸಕರು ಹಿರಿಯರು ಇಲ್ಲಿ ವಿದ್ಯಾರ್ಥಿಗಳು

(ಕಾಯಪಂಡ ಶಶಿಸೋಮಯ್ಯ) ಮಡಿಕೇರಿ, ಏ. ೧೦: ವಯಸ್ಸಿನಲ್ಲಿ ಕಿರಿಯರಾಗಿರುವವರು ಇಲ್ಲಿ ಉಪನ್ಯಾಸಕರು... ಇಳಿವಯಸ್ಸಿ ನವರು, ಉಪನ್ಯಾಸಕರ ಸಮಕಾಲೀನರಾಗಿರುವ ಒಂದಿಬ್ಬರು ಅಥವಾ ಈ ಬೋಧಕರಿಗಿಂತ ಒಂದೆರಡು ವರ್ಷಗಳ ಆಸುಪಾಸಿನ ಅಂತರ

ಹಾಕಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಕರ್ನಾಟಕ

ಗೋಣಿಕೊಪ್ಪ ವರದಿ, ಏ. ೧೦: ಮದ್ಯಪ್ರದೇಶದ ಭೂಪಾಲ್‌ನಲ್ಲಿರುವ ಧ್ಯಾನ್‌ಚಂದ್ ಮೈದಾನದಲ್ಲಿ ಹಾಕಿ ಇಂಡಿಯಾ ವತಿಯಿಂದ ನಡೆಯುತ್ತಿರುವ ೧೨ ನೇ ರಾಷ್ಟಿçÃಯ ಪುರುಷರ ಹಾಕಿ ಟೂರ್ನಿಯಲ್ಲಿ ಜಿಲ್ಲೆಯ ಆಟಗಾರರನ್ನೊಳಗೊಂಡ

ಶಾಸಕರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ವೀರಾಜಪೇಟೆ, ಏ. ೧೦: ಕೋವಿಡ್ ಕಾರಣದಿಂದಾಗಿ ನೆನೆಗುದ್ದಿಗೆ ಬಿದ್ದ ಹಲವು ಕಾಮಗಾರಿ ಗಳು ಮರು ಚಾಲನೆಗೊಂಡು ಇದೀಗ ಪೂರ್ಣಗೊಂಡು ಶಾಸಕರು ಸಾರ್ವಜನಿಕರ ಬಳಕೆಗೆ ಲೋಕಾರ್ಪಣೆ ಮಾಡಿದರು. ವೀರಾಜಪೇಟೆ ಕೆದಮುಳ್ಳೂರು