ವೈಲ್ಡ್ ಮಾಸ್ರ‍್ಸ್ ಕ್ರಿಕೆಟ್ ಟೂರ್ನಿ ಟೀಮ್ ಬ್ರರ‍್ಸ್ ಆಶಿಯಾ ೧೧ ಗೆ ಜಯ

ಮಡಿಕೇರಿ, ಏ.೧೧: ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೈಲ್ಡ್ ಮಾಸ್ರ‍್ಸ್ ರಾಷ್ಟಿçÃಯ ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯ ೪ನೇ ದಿನದ ಪಂದ್ಯಾಟದಲ್ಲಿ ಟೀಮ್ ಬ್ರರ‍್ಸ್

ಸಂಘಟಿತರಾಗಿ ಸಮಾಜವನ್ನು ಮುನ್ನಡೆಸಲು ಕರೆ

ಮಡಿಕೇರಿ, ಏ .೧೧: ಜನಾಂಗ ಬಾಂಧವರಿಗಾಗಿ ಸ್ಥಾಪನೆ ಮಾಡಿರುವ ಸಮಾಜವನ್ನು ಎಲ್ಲರೂ ಸಂಘಟಿತರಾಗಿ ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗುವಂತೆ ಮಕ್ಕಂದೂರು ಗೌಡ ಸಮಾಜದ ಸ್ಥಾಪಕ ಅಧ್ಯಕ್ಷ, ಹಿರಿಯ

ಜಿಲ್ಲೆಯಲ್ಲಿ ಶ್ರೀರಾಮನಿಗೆ ಭಕ್ತಿಯ ನಮನ

ಮಡಿಕೇರಿ, ಏ. ೧೦: ಶ್ರೀರಾಮ ನವಮಿಯನ್ನು ಜಿಲ್ಲಾಯಾದ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಜಿಲ್ಲಾ ಕೇಂದ್ರ ಮಡಿಕೇರಿ, ಸೋಮವಾರಪೇಟೆ, ಶನಿವಾರಸಂತೆ, ಕಣಿವೆ ಸೇರಿದಂತೆ ಹಲವೆಡೆಗಳ ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ,

ರಾಮಲಿಂಗೇಶ್ವರ ಬ್ರಹ್ಮರಥೋತ್ಸವ

ಕಣಿವೆ, ಏ. ೧೦ : ಕುಶಾಲನಗರ ತಾಲೂಕಿನ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಕಣಿವೆ ಗ್ರಾಮದ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಭಾನುವಾರ ಶ್ರದ್ಧಾ