ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ

ಮಡಿಕೇರಿ, ಏ. ೧೪: ನಗರದ ನಾಲ್ಕು ಶಕ್ತಿ ದೇವಾಲಯಗಳಲ್ಲೊಂದಾದ ಶ್ರೀ ಕಂಚಿಕಾಮಾಕ್ಷಿಯಮ್ಮ ದೇವಾಲಯದ ೧೫ನೇ ವರ್ಷದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವವು ತಾ.೧೮ ಮತ್ತು ೧೯ ರಂದು ಜರುಗಲಿದೆ. ಕೇರಳದ

ಅಪಾಯ ಆಹ್ವಾನಿಸುವ ವಿಭಜಕ

ಕಣಿವೆ, ಏ. ೧೪: ಕುಶಾಲನಗರದಿಂದ ಕೂಡಿಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿಯನ್ನು ಒಂದಿಷ್ಟು ವಿಶಾಲಗೊಳಿಸಿ ವಿಭಜಕ ಮಾಡಲಾಗಿದೆ. ಮುಳ್ಳುಸೋಗೆಯಿಂದ ಕೂಡ್ಲೂರು ಗ್ರಾಮದ ಮಾವಿನ ತೋಟದವರೆಗೆ ಕೈಗೊಂಡಿರುವ ಹೆದ್ದಾರಿಯ ವಿಸ್ತಾರ

ಜಂಬೂರಿನಲ್ಲಿ ತಲೆದೋರಿದ ನೀರಿನ ಸಮಸ್ಯೆ ಕ್ರಮಕ್ಕೆ ಆಗ್ರಹ

ಸುಂಟಿಕೊಪ್ಪ, ಏ. ೧೪: ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಬೂರು ಗ್ರಾಮದಲ್ಲಿ ೨೦೧೮ ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸರಕಾರದಿಂದ ಮನೆ ನಿರ್ಮಿಸಿಕೊಟ್ಟಿದ್ದು, ಇದೀಗ ಬಡಾವಣೆಯ