ವೀರಾಜಪೇಟೆ, ಜೂ. ೧೪: ೨೦೨೧-೨೦೧೨ನೇ ಸಾಲಿನ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡಿನ +೨ ತರಗತಿ ಪರೀಕ್ಷೆಯಲ್ಲಿ ವೀರಾಜಪೇಟೆ ವಲಯದಲ್ಲಿ ಪಿ.ಕೆ. ಫಸ್ನ ಪ್ರಥಮ ಸ್ಥಾನ ಫಾತಿಮ ದುಜಾನ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇವರು ಕಲ್ಲುಬಾಣೆ ದಾರುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿಗಳು.