ಕೊಡಗಿನ ಗಡಿಯಾಚೆದೆಹಲಿಯಲ್ಲಿ ಕೋವಿಡ್ ಪ್ರಮಾಣ ಹೆಚ್ಚಳ ದೆಹಲಿ, ಏ. ೧೪: ಕೋವಿಡ್-೧೯ ಪ್ರಕರಣಗಳು ಸ್ವಲ್ಪ ಹೆಚ್ಚಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಸರ್ಕಾರ ಶೀಘ್ರದಲ್ಲೇ ಶಾಲೆಗಳಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದೆ ಎಂದು
ವೀರಾಜಪೇಟೆ ನಗರದ ಜನತೆ ಮರೆತೇ ಹೋಗಿದ್ದ ಕೆರೆಗೆ ಮರುಜೀವ ವೀರಾಜಪೇಟೆ ಏ. ೧೪: ರಾಜರ ಕಾಲದಲ್ಲಿ ವೀರಾಜಪೇಟೆಯ ಸುಂಕದಕಟ್ಟೆ ಬಳಿಯಿರುವ ಪಂಪ್ ಕೆರೆ ನಗರದ ನೀರಿನ ದಾಹ ತಣಿಸಲು ನಿರ್ಮಾಣವಾಗಿತ್ತು. ನಗರದ ನೀರಿನ ಮೂಲವಾಗಿರುವ ಹಕ್ಕಿಪಕ್ಷಿಗಳಿಗೆ ಜೀವಜಲವಾಗಿರುವ
ಇಂದು ವಿಶ್ವ ಕಲಾ ದಿನಖ್ಯಾತ ಬರಹಗಾರ, ಇಂಜಿನಿಯರ್ ಲಿಯೋನಾರ್ಡೊಡಾ ವಿನ್ಸಿಯ ಹುಟ್ಟಿದ ದಿನವನ್ನು ವಿಶ್ವ ಕಲಾ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಚಿತ್ರಕಲೆಯ ಪ್ರಾಮುಖ್ಯತೆಯು ಇಡೀ ವಿಶ್ವದಲ್ಲಿರುವ ಸರ್ವ ಜನರಿಗೂ ಎಲ್ಲಾ ವಯೋಮಾನದವರೆಗೂ, ಸರ್ವಜನಾಂಗದವರೆಗೂ
ದುಡಿಯೋಣ ಬಾ ಅಭಿಯಾನಕ್ಕೆ ಚಾಲನೆಮಡಿಕೇರಿ, ಏ. ೧೪: ಸಂಪಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ‘ದುಡಿಯೋಣ ಬಾ' ಪೋಸ್ಟರ್ ಬಿಡುಗಡೆ ಮಾಡುವ ಮೂಲಕ, ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಬೇಸಿಗೆಯಲ್ಲಿ ಕೆಲಸಕ್ಕಾಗಿ ಜನರು ವಲಸೆ
ನಂಜರಾಯಪಟ್ಟಣದಲ್ಲಿ ನಂಜುAಡೇಶ್ವರ ದೇವರ ಪೂಜೋತ್ಸವಕಣಿವೆ, ಏ. ೧೪: ಕುಶಾಲನಗರ ತಾಲೂಕಿನ ನಂಜರಾಯಪಟ್ಟಣದಲ್ಲಿ ಗ್ರಾಮ ದೈವ ಶ್ರೀ ನಂಜುAಡೇಶ್ವರ ದೇವರ ವಾರ್ಷಿಕ ಪೂಜೋತ್ಸವ ಮಂಗಳವಾರ ಶ್ರದ್ಧಾಭಕ್ತಿಯಿಂದ ಜರುಗಿತು. ಸೋಮವಾರ ಸಂಜೆಯಿAದ ದೇವಾಲಯದಲ್ಲಿ ಇರುವ