ಕೆಎಸ್ ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ನಿAದ ಪ್ರತಿಭಟನೆ ಮಡಿಕೇರಿ, ಏ. ೧೮: ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕೆ.ಎಸ್. ಈಶ್ವರಪ್ಪ ಅವರ ಬಂಧನಕ್ಕೆ ಒತ್ತಾಯಿಸಿ ಕೊಡಗು
ಕೊಡವರ ಖ್ಯಾತಿಗೆ ಹಾಕಿಯಲ್ಲಿನ ಸಾಧನೆಯು ಕಾರಣ ರವಿ ಕುಶಾಲಪ್ಪನಾಪೋಕ್ಲು, ಏ. ೧೮: ಕೊಡವರು ಅಂರ‍್ರಾಷ್ಟಿçÃಯ ಮಟ್ಟದಲ್ಲಿಖ್ಯಾತಿ ಗಳಿಸಲು ಸೇನೆಯಲ್ಲಿನ ಶೌರ್ಯದೊಂದಿಗೆ ಹಾಕಿ ಆಟದಲ್ಲಿನ ಸಾಧನೆಯೂ ಕಾರಣವಾಗಿದೆ ಎಂದು ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ
ಕೊಡಗಿನ ಗಡಿಯಾಚೆಸೇನಾ ಮುಖ್ಯಸ್ಥರಾಗಿ ನೇಮಕ ಬೆಂಗಳೂರು, ಏ. ೧೮: ಭಾರತೀಯ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವರನ್ನು ಕೇಂದ್ರ ಸರ್ಕಾರ ಸೋಮವಾರ ನೇಮಕ ಮಾಡಿದೆ. ಹಾಲಿ ಸೇನಾ
ಸಂವಿಧಾನ ಶಿಲ್ಪಿಯ ಸ್ಮರಣೆ ಜಿಲ್ಲೆಯಾದ್ಯಂತ ನಡೆದ ಅಂಬೇಡ್ಕರ್ ಜಯಂತಿಯಲ್ಲಿ ಪಾಲ್ಗೊಳ್ಳುವ ಮೂಲಕ ದಲಿತ ಸಂಘರ್ಷ ಸಮಿತಿ ಸಂಭ್ರಮಾಚರಿಸಿತು. ನಗರದ ಅಶೋಕಪುದಲ್ಲಿ ಸಂತೋಷ್ ಯುವಕ ಸಂಘದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ
ನಾಳೆಯಿಂದ ಯಡವಾರೆ ಚನ್ನಿಗರಾಯ ಬ್ರಹ್ಮಕಲಶೋತ್ಸವಸೋಮವಾರಪೇಟೆ, ಏ. ೧೮: ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆ ಕಾಜೂರು ಗ್ರಾಮದ ಚೆನ್ನಿಗರಾಯಸ್ವಾಮಿ ಕ್ಷೇತ್ರದ ಪುನರ್ ಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ತಾ. ೨೦