ಹುಲಿಗಾಗಿ ಮುಂದುವರಿದ ಕಾರ್ಯಾಚರಣೆ ಸಿಗದ ಸುಳಿವು

ಸಿದ್ದಾಪುರ, ಜೂ. ೨೯: ಜಾನುವಾರುಗಳನ್ನು ಸಾಯಿಸುತ್ತಿದ್ದ ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖಾಧಿಕಾರಿಗಳು ಸಿಬ್ಬಂದಿ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದರೂ, ಹುಲಿಯ ಚಲನ ವಲನ ಪತ್ತೆಯಾಗಿಲ್ಲ ಎಂದು ಅರಣ್ಯ ಇಲಾಖಾಧಿಕಾರಿಗಳು

ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ

ಕುಶಾಲನಗರ, ಜೂ. ೨೯: ಕುಶಾಲನಗರದ ಲಯನ್ಸ್ ಕ್ಲಬ್‌ನ ೨೦೨೨-೨೩ನೇ ಸಾಲಿನ ಅಧ್ಯಕ್ಷರಾಗಿ ನಿವೃತ್ತ ಅರಣ್ಯ ಅಧಿಕಾರಿ ಎಂ.ಎಸ್. ಚಿಣ್ಣಪ್ಪ ಅಧಿಕಾರ ಸ್ವೀಕರಿಸಿದರು. ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ನೂತನ ಸಾಲಿನ

ಮತ್ತೆ ಬಂತು ಕೊಡಗಿನ ಮಳೆಗಾಲದ ಏಡಿ

ಮಡಿಕೇರಿ, ಜೂ. ೨೯: ಮಂಜಿನ ನಗರಿ ಮಡಿಕೇರಿಯಲ್ಲಿ ಮಳೆಗಾಲದ ರುಚಿಕರ ಏಡಿ ವ್ಯಾಪಾರ ಜೋರಾಗಿ ಕಂಡುಬರುತ್ತಿದೆ. ಮಳೆಗಾಲ ಬಂದೊಡನೆ ಮಾಲೆಯಂತೆ ಬಡಿಗೆಯಲ್ಲಿ ತೂಗುಹಾಕಲಾಗುತ್ತಿರುವ ಏಡಿಗಳಿಗೆ ‘ಡಿಮಾಂಡೊ ಡಿಮಾಂಡ್...’ ಈ

ಒಂಟಿ ಸಲಗ ದಾಂಧಲೆ

ಸಿದ್ದಾಪುರ, ಜೂ. ೨೯: ಅವರೆಗುಂದ ಭಾಗದಲ್ಲಿ ಒಂಟಿ ಸಲಗವೊಂದು ಜನವಸತಿ ಪ್ರದೇಶದಲ್ಲಿ ದಾಂಧಲೆ ನಡೆಸುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಸಿದ್ದಾಪುರ ಸಮೀಪದ