ಮೃತಪಟ್ಟ ಕಾಡು ಪ್ರಾಣಿಗಳನ್ನು ಸ್ಥಳದಲ್ಲಿಯೇ ಬಿಡುವಂತೆ ಸುತ್ತೋಲೆ ಜಾರಿಗೋಣಿಕೊಪ್ಪಲು. ಏ. ೨೫ : ಅರಣ್ಯ ವ್ಯಾಪ್ತಿಯಲ್ಲಿ ನೂರಾರು ಬಗೆಯ ಪ್ರಾಣಿ ಪಕ್ಷಿಗಳು ನೈಸರ್ಗಿಕವಾಗಿ ಸಿಗುವ ಆಹಾರವನ್ನು ತಿಂದು ಜೀವಿಸುತ್ತವೆ. ನಾಗರಹೊಳೆ ವನ್ಯಜೀವಿ ವಿಭಾಗದ ಹುಲಿ ಸಂರಕ್ಷಿತ
ಕುಟ್ಟಂದಿಯಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಮಡಿಕೇರಿ, ಏ. ೨೫: ವೀರಾಜಪೇಟೆಯ ಕಂಡAಗಾಲದ ಪ್ರಗತಿ ಸ್ವಸಹಾಯ ಸಂಘದ ವತಿಯಿಂದ ನಿನ್ನೆ ಕುಟ್ಟಂದಿಯ ಕೆ.ಬಿ. ಪ್ರೌಢಶಾಲಾ ಆಟದ ಮೈದಾನದಲ್ಲಿ ರಾಜ್ಯಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ
ಮೂಕನಮನೆ ಜಲಪಾತದಲ್ಲಿ ಕೊಡ್ಲಿಪೇಟೆಯ ಈರ್ವರ ದುರ್ಮರಣ ಮಡಿಕೇರಿ/ಸೋಮವಾರಪೇಟೆ, ಏ.೨೫: ನೆರೆಯ ಹಾಸನಜಿಲ್ಲೆ, ಸಕಲೇಶಪುರ ತಾಲೂಕು ವ್ಯಾಪ್ತಿಯ ಮೂಕನಮನೆ ಜಲಪಾತ ವೀಕ್ಷಣೆಗೆ ತೆರಳಿ ನೀರಿಗಿಳಿದ ಜಿಲ್ಲೆಯ ಈರ್ವರು ಪ್ರವಾಸಿಗರು ದುರ್ಮರಣ ಕ್ಕೀಡಾಗಿರುವ ಘಟನೆ ನಡೆದಿದೆ. ತಾಲೂಕಿನ ಕೊಡ್ಲಿಪೇಟೆ
ಇಂದಿನಿAದ ಗೌಡ ‘ಕುಟುಂಬ ೨೨’ ಕ್ರಿಕೆಟ್ ಹಬ್ಬಮಡಿಕೇರಿ, ಏ. ೨೫: ಕೊಡಗು ಗೌಡ ಯುವ ವೇದಿಕೆ ವತಿಯಿಂದ ವರ್ಷಂಪ್ರತಿ ಏರ್ಪಡಿಸಿಕೊಂಡು ಬರಲಾಗುತ್ತಿರುವ ಗೌಡ ಜನಾಂಗದ ನಡುವಣ ಕುಟುಂಬವಾರು ಟೆನ್ನಿಸ್ ಬಾಲ್ ಕ್ರಿಕೆಟ್ ಹಬ್ಬ ‘ಕುಟುಂಬ-೨೨’
ಕೊಡಗಿನ ಗಡಿಯಾಚೆರಾಜ್ಯದಲ್ಲಿ ಮಾಸ್ಕ್, ಸಾಮಾಜಿಕ ಅಂತರ ಪಾಲನೆ ಕಡ್ಡಾಯ ಬೆಂಗಳೂರು, ಏ. ೨೫: ಕೋವಿಡ್ ೪ನೇ ಅಲೆಯನ್ನು ತಡೆಯುವ ಮುನ್ನಚ್ಚೆರಿಕಾ ಕ್ರಮವಾಗಿ ಸಾರ್ವಜನಿಕ ಪ್ರದೇಶಗಳಲ್ಲಿ, ಜನಜಂಗುಳಿ ಹೆಚ್ಚಿರುವ ಕಡೆಗಳಲ್ಲಿ ಹಾಗೂ