ಈಡೇರದ ಉಚಿತ ವಿದ್ಯುತ್ ಭರವಸೆ ಜಿಲ್ಲಾ ಕಾಂಗ್ರೆಸ್ ಆಕ್ರೋಶಪೊನ್ನಂಪೇಟೆ, ಮೇ ೨: ರೈತರ ೧೦ ಹೆಚ್.ಪಿ. ಮೋಟರ್ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವುದಾಗಿ ಸ್ವತಹ ಮುಖ್ಯಮಂತ್ರಿಗಳೇ ಘೋಷಿಸಿದ್ದರು. ಅದು ಇನ್ನೂ ಜಾರಿಯಾಗಿಲ್ಲ. ಪಂಪ್ ಸೆಟ್
ಮಕ್ಕಂದೂರು ಗ್ರಾಪಂ ಸಿಬ್ಬಂದಿಗೆ ಬೀಳ್ಕೊಡುಗೆಮಡಿಕೇರಿ, ಮೇ ೨: ಇಲ್ಲಿಗೆ ಸನಿಹದ ಮಕ್ಕಂದೂರು ಗ್ರಾಮ ಪಂಚಾಯಿತಿಯಲ್ಲಿ ಸಿಬ್ಬಂದಿಯಾಗಿ ಕಳೆದ ೩೮ ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಹೊಂದಿದ ಬಿ.ಕೆ.
ಕುಡೆಕಲ್ಲು ಅಯ್ಯಂಡ್ರ ಬಳ್ಳಡ್ಕ ಪಾರೆಮಜಲು ಪ್ರಿ ಕ್ವಾರ್ಟರ್ಗೆ ಲಗ್ಗೆ ಮಡಿಕೇರಿ, ಮೇ ೨: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗದ ನಡುವೆ ಏರ್ಪಡಿಸಲಾಗಿರುವ ಕುಟುಂಬವಾರು ಟೆನ್ನಿಸ್ ಬಾಲ್ ಕ್ರಿಕೆಟ್
ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಣೆಮಡಿಕೇರಿ, ಮೇ ೨: ಹಾಕತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತರಿಗೆ ಶಾಸಕ ಕೆ.ಜಿ.ಬೋಪಯ್ಯ ಅವರು ಶನಿವಾರ ಹಕ್ಕು ಪತ್ರ ವಿತರಿಸಿದರು. ಹಾಕತ್ತೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು
ವಿಶೇಷಚೇತನ ಮೇಲೆ ಹಲ್ಲೆ ಪ್ರಕರಣ ದಾಖಲುಸಿದ್ದಾಪುರ, ಮೇ ೩: ವಿಶೇಷಚೇತನ ಯುವಕನ ಮೇಲೆ ವ್ಯಕ್ತಿಯೊಬ್ಬರು ಹಲ್ಲೆ ಮಾಡಿರುವ ಘಟನೆ ಸಂಬAಧಿಸಿದAತೆ ಪ್ರಕರಣ ದಾಖಲಾಗಿದೆ. ಹಾಕತ್ತೂರಿನ ತೊಂಬತ್ತುಮನೆಯ ನಿವಾಸಿಯಾದ ಯುವಕ ಶರೀಫ್ ಹಾಕತ್ತೂರಿನ ಗ್ರಾಮ ಪಂಚಾಯಿತಿ